ಬೈಕ್ ಕಾರು ಡಿಕ್ಕಿ – ಬೈಕ್ ಸವಾರ ತೀವ್ರ ಗಾಯ – ನವಲೂರು ಗ್ರಾಮಸ್ಥರಿಂದ ಪ್ರತಿಭಟನೆ – ಸ್ಥಳಕ್ಕೆ ಸಂಚಾರಿ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ
ಧಾರವಾಡ - ಬೈಕ್ ಗೆ ಕಾರು ಡಿಕ್ಕಿಯಾದ ಘಟನೆ ಧಾರವಾಡದ ನವಲೂರು ಗ್ರಾಮದಲ್ಲಿ ನಡೆದಿದೆ. ನವಲೂರು ಗ್ರಾಮದ ಕೆಳಗಿನ ರಸ್ತೆಯಲ್ಲಿ ಈ ಒಂದು ಅಪಘಾತ ನಡೆದಿದೆ. ಓವರ್...




