ನಿಂತ ಕಂಟೈನರ್ ಗೆ ಕಾರು ಡಿಕ್ಕಿ – ಅಬಕಾರಿ ಅಧಿಕಾರಿ ಸೇರಿ ನಾಲ್ವರ ಸಾವು….
ಹಾಸನ- ನಿಂತುಕೊಂಡಿದ್ದ ಕಂಟೈನರ್‌ಗೆ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.ಘಟನೆಯಲ್ಲಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು...