This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Suddi Sante Desk

Suddi Sante Desk
9471 posts
Local News

ಶಾಸಕರ ಸಂಸದರ ಹುಟ್ಟ ಹಬ್ಬಕ್ಕೇ ಆರಂಭಗೊಂಡ ಪಂದ್ಯಗಳು – ಗೆಲುವಿಗಾಗಿ ಸೆಣಸಾಡುತ್ತಿರುವ ಟೀಮ್ ಗಳು

ಧಾರವಾಡ - ಧಾರವಾಡ ಸಂಸದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬಕ್ಕಾಗಿ ಧಾರವಾಡದಲ್ಲಿ ಕ್ರಿಕೇಟ್ ಪಂದ್ಯಾವಳಿ...

Local News

ನನ್ನನ್ನು ವರ್ಗಾವಣೆ ಮಾಡಿದ ಕಾಣದ ಕೈಗಳಿಗೆ ,ಷಡ್ಯಂತ್ರ ರೂಪಿಸಿದವರಿಗೆ ಸಂವಿಧಾನ ವಿರೋಧಿಯ ವ್ಯಕ್ತಿಗೆ ಧನ್ಯವಾದಗಳೆಂದು ಅಧಿಕಾರ ಹಸ್ತಾಂತರಿಸಿದ ಅಧಿಕಾರಿ

ಧಾರವಾಡ - ಧಾರವಾಡ ಸಾರ್ವಜನಿಕರ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ನಿರ್ದೇಶಕರಾಗಿದ್ದ ಬಿಕೆಎಸ್ ವರ್ಧನ್ ವರ್ಗಾವಣೆಯಾಗಿದ್ದಾರೆ. 9-7-2020 ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ವರ್ಧನ್ ರನ್ನು ಧಾರವಾಡ...

Local News

ಅಪರಿಚಿತ ವ್ಯಕ್ತಿಯ ಶವ ಪತ್ತೆ – ಇವನನ್ನು ನೋಡಿದ್ರೆ ಪೊಲೀಸರಿಗೆ ಮಾಹಿತಿ ಕೋಡ್ರಿ ಪ್ಲೀಸ್

ಧಾರವಾಡ - ಅಪರಿಚಿತ ವ್ಯಕ್ತಿಯ ಶವವೊಂದು ಧಾರವಾಡದ ಹೊರವಲಯದಲ್ಲಿ ಪತ್ತೆಯಾಗಿದೆ. ಧಾರವಾಡದ ಹೊರವಲಯದ ಹಳಿಯಾಳ ರಸ್ತೆಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನಸೂರು ಗ್ರಾಮದ ಹದ್ದಿನಲ್ಲಿನ...

Local News

ಮಸೀದಿಯ ಮೇಲೆ ಲೈಟ್ ಹಾಕಲು ಹೋದಾ – ವಿದ್ಯುತ್ ತಂತಿ ತಗುಲಿ ಜೀವ ಕಳೆದುಕೊಂಡಾ

ಹುಬ್ಬಳ್ಳಿ - ವಿದ್ಯುತ್ ತಗುಲಿ ಯುವಕನೊರ್ವ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಹಳೇ ಹುಬ್ಬಳ್ಳಿಯ ಹಜ್ಮೀರ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹಜ್ಮೀರ್ ನಗರದಲ್ಲಿನ...

Local News

ಪೊಲೀಸ್ ಪರೀಕ್ಷೆಗೆ ಹೆಚ್ಚುವರಿ ಬಸ್

ಹುಬ್ಬಳ್ಳಿ- ಧಾರವಾಡ ನವಂಬರ್ 22 ರಂದು ನಡೆಯಲಿರುವ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (KSRS-IRB) ಪುರುಷ ಮತ್ತು ಮಹಿಳಾ ಹುದ್ದೆಗಳ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ...

Local News

ಕಿಮ್ಸ್ ಆಸ್ಪತ್ರೆಯಲ್ಲಿ ಬಹು ಕೋಟಿ ರೂಪಾಯಿ ವೆಚ್ಚದಲ್ಲಿನ ಕಟ್ಟಡಗಳು ಉದ್ಘಾಟನೆ

ಹುಬ್ಬಳ್ಳಿ - ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನೂತನ ವಾಗಿ ನಿರ್ಮಿಸಿದ 19 ಕೋಟಿ ವೆಚ್ಚದ ಆಡಳಿತ ಭವನ, 2.8 ಕೋಟಿ ವೆಚ್ಚದ ಸ್ಕಿಲ್ ಲ್ಯಾಬ್, 6.88...

Local News

ಸಚಿವ ಸಂಪುಟ ವಿಸ್ತರಣೆ -ದೇಶದ್ರೋಹಿಗಳಿಗೆ ಜೋಶಿ ಶೆಟ್ಟರ್ ಹೇಳಿದ್ದೇನು

ಧಾರವಾಡ - ಗುಪ್ಕಾರ್ ಗ್ಯಾಂಗ್ ನ ದೇಶದ್ರೋಹಿ ಚಟುವಟಿಕೆ ಕುರಿತಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ಪಡೆಯನ್ನು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ....

State News

2021ರ ಸಾರ್ವತ್ರಿಕ ಮತ್ತು ನಿರ್ಬಂಧಿತ ರಜೆಗಳು- ರಾಜ್ಯ ಸರ್ಕಾರದಿಂದ ಘೋಷಣೆಯ ಆದೇಶ

ಬೆಂಗಳೂರು - ಇನ್ನೂ 2020 ವರ್ಷ ಮುಗಿಯೊಕೆ ಬರೊಬ್ಬರಿ ಒಂದು ತಿಂಗಳು ಕಾಯಬೇಕು. ಅದರಲ್ಲೂ ಈವರುಷವಂತೂ ಮಹಾಮಾರಿ ಕರೋನಾದಲ್ಲಿಯೇ ಇಡೀ ವರುಷ ಕಳೆದು ಹೋಗಿದ್ದು ಇವೆಲ್ಲದರ ನಡುವೆ...

Local News

ಬಿಎಲ್ ಸಂತೋಷ ರನ್ನು ಜಾರಕಿಹೋಳಿ ಭೇಟಿಯಾಗಿದ್ದು ಅಪರಾಧನಾ – ಸಚಿವ ಸುಧಾಕರ ಪ್ರಶ್ನೆ

ಬೆಳಗಾವಿ - ಸಚಿವ ರಮೇಶ ಜಾರಕಿಹೋಳಿ ಬಿಎಲ್ ಸಂತೋಷರನ್ನು ಭೇಟಿ ಮಾಡಿದ್ದು ಅಪರಾಧವಾ ಹಿಗೇಂದು ವೈಧ್ಯಕೀಯ ಶಿಕ್ಷಣ ಸಚಿವ ಡಿ ಸುಧಾಕರ ಪ್ರಶ್ನೆ ಮಾಡಿದ್ದಾರೆ. ಬೆಳಗಾವಿಯ ವಿಮಾನ...

Local News

ಸಾಪ್ಟವೇರ್ ಬಳಸಿ ಕಾರು ಕಳ್ಳತನ – ಮನೆಯ ಮುಂದೆ ಕಾರು ನಿಲ್ಲಿಸುವ ಮುನ್ನ ಯೋಚಿಸಿ

ಬೆಳಗಾವಿ - ಸಾಫ್ಟವೇರ್ ಬಳಸಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಆಟೋ ನಗರದಲ್ಲಿ ಈ ಒಂದು...

1 936 937 938 948
Page 937 of 948