ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಮನೆಯಲ್ಲಿ ಕಂತೆ ಕಂತೆ ನೋಟುಗಳು…..ಎಸಿಬಿ ಅಧಿಕಾರಿಗಳು ನೋಡಿ ಶಾಕ್…..
ಹುಬ್ಬಳ್ಳಿ - ಎಸಿಬಿ ದಾಳಿ ವೇಳೆ ಹುಬ್ಬಳ್ಳಿಯ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ.ಹುಬ್ಬಳ್ಳಿಯ ರಾಜೀವ್ ನಗರದಲ್ಲಿರುವ ದೇವರಾಜ್ ಶಿಗ್ಗಾಂವಿ ಮನೆಯ...