ಸಾಲಬಾಧೆ ರೈತ ಆತ್ಮಹತ್ಯೆ – ಬೆಳೆನೂ ಬರಲಿಲ್ಲ ಮಾಡಿದ ಸಾಲ ಹೇಗೆ ಮುಟ್ಟಿಸೊದು ಎಂದುಕೊಂಡು ಹೆದರಿ ರೈತ ಆತ್ಮಹತ್ಯೆಗೆ ಶರಣು
ಹುಬ್ಬಳ್ಳಿ - ಸಾಲಬಾಧೆ ಯಿಂದ ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ವೀರಸಂಗಪ್ಪ ದ್ಯಾಮಪ್ಪ ಗುದ್ದಿನ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡ...




