ಎದುರಿಗೆ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾಯಿತು ಲಾರಿ ರಸ್ತೆಯಲ್ಲಿ ಚಲ್ಲಾಪಿಲ್ಲಿಯಾದ ಪ್ರೀಜ್ ಗಳು ಬೆಳ್ಳಂ ಬೆಳಿಗ್ಗೆ ತಪ್ಪಿತು ದೊಡ್ಡ ಅವಘಡ
ರೋಣ - ಹುಬ್ಬಳ್ಳಿಯಿಂದ ರಾಯಚೂರಿಗೆ ಪ್ರೀಜ್ ಗಳನ್ನು ತುಂಬಿಕೊಂಡು ಹೊರಟಿದ ಸರಕು ಲಾರಿಯೊಂದು ಪಲ್ಟಿಯಾದ ಘಟನೆ ರೋಣ ತಾಲ್ಲೂಕಿನ ಬೆಳವಣಿಗೆ ಗ್ರಾಮದ ಬಳಿ ನಡೆದಿದೆ. ಹುಬ್ಬಳ್ಳಿಯಿಂದ ಹೊರಟಿದ್ದ...




