ಬಂಗಾರ ಪಾಲೀಶ್ ಮಾಡಿಕೊಡುವ ನೆಪದಲ್ಲಿ 3 ತೊಲೆ ಬಂಗಾರ ಕಳ್ಳತನ – ಬೆಳಕಿಗೆ ಬಂತು ಮತ್ತೊಂದು ಪ್ರಕರಣ
ಹುಬ್ಬಳ್ಳಿ - ಬಂಗಾರ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ 9 ತೊಲೆ ಬಂಗಾರವನ್ನು ಎಗರಿಸಿರುವ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ನಿನ್ನೇಯಷ್ಟೇ ಹುಬ್ಬಳ್ಳಿಯ...




