ಹುಬ್ಬಳ್ಳಿಯಲ್ಲಿ ಕೊಲೆ – ಹಳೇ ವೈಷಮ್ಯದಿಂದ ನಡೆಯಿತು ಕೊಲೆ – ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಹುಬ್ಬಳ್ಳಿ - ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆಯಾಗಿದೆ. ಕ್ಷುಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ರವಿ ಮುದ್ದಿನಕೇರಿ ಎಂಬುವನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಹುಬ್ಬಳ್ಳಿಯ ಗಿರಣಿಚಾಳ ನಿವಾಸಿಯಾಗಿರುವ...