ಯಾವಾನಾದ್ರು ಬೋಸುಡಿಕೆ ಮಗ ಬಂದು ನನ್ನ ಕೇಳಿದ್ದೀರಾ……? ಹೀಗೆ ಮತ್ತೊಂದು ದೊಡ್ಡ ಮಾತು ಸಚಿವ ಮಾಧುಸ್ವಾಮಿ ಬಾಯಲ್ಲಿ
ತುಮಕೂರು - ಕಾನೂನು ಸಚಿವ ಮಾಧುಸ್ವಾಮಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ನೀರು ಕೇಳಿದ್ದಕ್ಕೆ ಹೀಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಸಚಿವ ಮಾಧುಸ್ವಾಮಿ.ಶಿರಾ ತಾಲ್ಲೂಕಿನ ಗೋಪಾಲ ದೇವರಹಳ್ಳಿ ಗ್ರಾಮದಲ್ಲಿ...