ಕೊನೆಗೂ ಮನೆ ಖಾಲಿ ಮಾಡಿದ ಪೊಲೀಸಪ್ಪ – ಮನೆ ಕೈಗೆ ಸೇರುತ್ತಿದ್ದಂತೆ ಸಂತಸಗೊಂಡ ಮಾಜಿ ಸೈನಿಕ ಕುಟುಂಬ – ‘ಸುದ್ದಿ ಸಂತೆ’ ವರದಿ ಫಲಶೃತಿ
ಧಾರವಾಡ - ಸುದ್ದಿ ಸಂತೆಯ ವರದಿಯೊಂದಕ್ಕೆ ಕೊನೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿದ್ದಾರೆ. ನವಲಗುಂದ ಪಟ್ಟಣದಲ್ಲಿ ಮಾಜಿ ಸೈನಿಕ ಗಿರಿಯಪ್ಪ ದೇವರಡ್ಡಿ ಎಂಬುವರು ತಮ್ಮ ಮನೆಯನ್ನು ಪೊಲೀಸ್...




