“ಸ್ವಾವಲಂಬನೆ” ಯೋಜನೆಯಡಿ 2 ಆಟೋ ರಿಕ್ಷಾ ವಿತರಣೆ ಶಾಸಕ ಪ್ರಸಾದ್ ಅಬ್ಬಯ್ಯ ರಿಂದ ಹಸ್ತಾಂತರ
ಹುಬ್ಬಳ್ಳಿ - ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸ್ವಾವಲಂಬನೆ ಯೋಜನೆಯಡಿ ಮಂಜೂರಾದ 2 ಆಟೋ ರಿಕ್ಷಾ ವಿತರಣೆಯನ್ನು ಹುಬ್ಬಳ್ಳಿಯಲ್ಲಿ ಮಾಡಲಾಯಿತು. ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಇಬ್ಬರು ಫಲಾನುಭವಿಗಳಿಗೆ...