ಬೀದಿ ಪಾಲಾದ ಕುಟುಂಬಗಳಿಗೆ ನೆರವಾದ ಸುಳ್ಳ ಗ್ರಾಮಸ್ಥರು – ಹಣ ಕೂಡಿಸಿ ಎಲ್ಲಾ ವಸ್ತುಗಳನ್ನು ಕೊಟ್ಟು ನಿಮ್ಮೊಂದಿಗೆ ನಾವಿದ್ದೇವೆ ಎಂದ ಸುಳ್ಳ ಗ್ರಾಮಸ್ಥರು – ಗ್ರಾಮಸ್ಥರ ಮಾನವೀಯತೆಗೆ ಮೆಚ್ಚುಗೆಗಳ ಮಹಾಪೂರ
ಸುಳ್ಳ - ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗೆ ಸಂಪೂರ್ಣ ಆಹುತಿಯಾದ ಹುಬ್ಬಳ್ಳಿಯ ಸುಳ್ಳ ಗ್ರಾಮದ ಎರಡು ಕುಟುಂಬಗಳಿಗೆ ಗ್ರಾಮಸ್ಧರು ನೆರವಾಗಿದ್ದಾರೆ. ವಿದ್ಯುತ್ ಅವಘಡದಿಂದ ಎರಡು ಕುಟುಂಬಗಳ ಎರಡು...




