ಮೃತ ದೇಹ ಅದಲು ಬದಲು – ಮೃತ ದೇಹಕ್ಕಾಗಿ ಸಂಬಂಧಿಕರ ಹುಡುಕಾಡುತ್ತಿರುವಾಗ ಬೆಳಕಿಗೆ ಬಂದ ಪ್ರಕರಣ – ಮೃತ ದೇಹ ವಾಪಸ್ ತರಲು ತೆರಳಿದ ಪೊಲೀಸರು ಕುಟುಂಬದವರು
ಹುಬ್ಬಳ್ಳಿ ಧಾರವಾಡದ ಇಟಿಗಟ್ಟಿ ಬಳಿ ಅಪಘಾತ ಪ್ರಕರಣದಲ್ಲಿ ಒರ್ವ ಯುವತಿಯ ಮೃತದೇಹ ಅದಲು ಬದಲಾಗಿದೆ. ಅಪಘಾತದಲ್ಲಿ ಮೃತಪಟ್ಟಿದ್ದ ಅಸ್ಮಿತಾ ಮೃತದೇಹ ಎಕ್ಸೆಂಜ್ ಆಗಿದೆ. ತಮ್ಮ ಕಡೆಯವರ ಮೃತದೇಹ...




