ಆಟೋ ಟಿಪ್ಪರ್ ಚಾಲಕರ ಮರು ನೇಮಕ ಕುರಿತಂತೆ ಪಾಲಿಕೆ ಆಯುಕ್ತರೊಂದಿಗೆ ಶಾಸಕರ ಸಭೆ – ಮರು ನೇಮಕಕ್ಕೆ ಶೀಘ್ರ ಕ್ರಮ ಕೈಗೊಳ್ಳಲು ಶಾಸರ ಪ್ರಸಾದ ಅಬ್ಬಯ್ಯ ಆಯುಕ್ತರಿಗೆ ಸೂಚನೆ
ಹುಬ್ಬಳ್ಳಿ - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿನ ಗುತ್ತಿಗೆಯ ಆಧಾರದ ಮೇಲಿರುವ ಆಟೋ ಟಿಪ್ಪರ್ ಚಾಲಕರನ್ನು ಮರ ನೇಮಕಾತಿ ಮಾಡಿಕೊಳ್ಳುವ ವಿಚಾರ ವಿಚಾರ ಕುರಿತಂತೆ ಹುಬ್ಬಳ್ಳಿಯಲ್ಲಿ ಶಾಸಕ...