ASI ಆಗಿ ಭಡ್ತಿ ಪಡೆದ ಎಮ್ ಜಿ ತಿಮ್ಮೆನಹಳ್ಳಿ – ಪೊಲೀಸ್ ಆಯುಕ್ತರಿಂದ ಪೊಲೀಸ್ ಪೊಟ್ರೊಗ್ರಾಫರ್ ರಿಗೆ ಸ್ಟಾರ್ ನೀಡಿ ಗೌರವ
ಹುಬ್ಬಳ್ಳಿ - ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ ಇಲಾಖೆಗೆ ಹೆಮ್ಮೆಯ ಪೊಟೊ ಗ್ರಾಫರ್ ಆಗಿದ್ದಾರೆ ಮಹಾಲಿಂಗಪ್ಪ ಗುಡ್ಡಪ್ಪ ತಿಮ್ಮೇನಹಳ್ಳಿ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಇಲಾಖೆಯ ಏನೇ...