ಇಪಿಎಫ್ ಪ್ರಾದೇಶಿಕ ಕಚೇರಿ ಸೊಸೈಟಿ ಚುನಾವಣೆ – ಸಂಘದ ಒಗ್ಗಟ್ಟಿನಿಂದ ಅವಿರೋಧವಾಗಿ ಆಯ್ಕೆಯಾದ್ರು ನಿರ್ದೇಶಕರ ಮಂಡಳಿ
ಹುಬ್ಬಳ್ಳಿ - ಹುಬ್ಬಳ್ಳಿಯ ನವನಗರದಲ್ಲಿರುವ ಇಪಿಎಫ್ ಕೋ ಆಪರೇಟಿವ್ ಸೊಸೈಟಿಗೆ ಚುನಾವಣೆ ನಡೆಯಿತು. ಸೊಸೈಟಿಯ ನಿರ್ದೇಶಕರ ಸ್ಥಾನಗಳಿಗೆ ಸರ್ವಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 2020-25 ರ...