ಜನೇವರಿ 2 ರಂದು ಧಾರವಾಡದಲ್ಲಿ ಜಿಲ್ಲಾ ಪಂಚಮಸಾಲಿ ಜನ ಜಾಗೃತಿ ಸಭೆ – ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ……ದೀಪಾ ನಾಗರಾಜ್ ಗೌರಿ
ಧಾರವಾಡ - ಪಂಚಮಸಾಲಿ ಸಮಾಜವನ್ನು ರಾಜ್ಯಸರ್ಕಾರ 2 ಎ ಹಾಗೂ ಲಿಂಗಾಯತ ಬಡ ಉಪ ಸಮಾಜಗಳನ್ನು ಕೇಂದ್ರಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯಿಸಿ ಜನವರಿ 14 ರಂದು...