ನೂತನ ಗ್ರಾಮ ಪಂಚಾಯತ ಸದಸ್ಯ ಸಾವು –ಚುನಾವಣೆ ಗೆದ್ದ ನಂತರ ಆಸ್ಪತ್ರೆ ಸೇರಿದ್ದ ಚಂದ್ರಶೇಖರ್ ನಿಧನ
ಚಿಕ್ಕಬಳ್ಳಾಪೂರ - ನೂತವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದ ಅಭ್ಯರ್ಥಿ ಚಂದ್ರಶೇಖರ್ ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ....




