ಬ್ರಿಟನ್ ವೈರಸ್ ಆತಂಕ ಧಾರವಾಡದಲ್ಲಿ ಒರ್ವ ವ್ಯಕ್ತಿ ನಾಪತ್ತೆ – ಬಂದವರಲ್ಲಿ 36 ಜನರ ರಿಪೋರ್ಟ್ ನೆಗೆಟಿವ್ – ನಾಪತ್ತೆಯಾಗಿರುವ ವ್ಯಕ್ತಿಗಾಗಿ ಹುಡುಕಾಡುತ್ತಿರುವ ಪೊಲೀಸರು
ಧಾರವಾಡ ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ 37 ಜನರು ಬಂದಿದ್ದಾರೆ. ಈಗಾಗಲೇ ಬಂದಿರುವ ಇವರೆಲ್ಲರ ಪರೀಕ್ಷೆಯನ್ನು ಮಾಡಲಾಗಿದ್ದು ಇದರಲ್ಲಿ 36 ಜನರ ರಿಪೋರ್ಟ್ ಗಳು ನೆಗೆಟಿವ್ ಬಂದಿವೆ.ಎಲ್ಲರ...