This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10607 posts
Local News

ಶಾಸಕರ ಕಾರಿಗೆ ಕಲ್ಲು – ರಾತ್ರಿ ಸಮಯದಲ್ಲಿ ಮನೆಗೆ ಬರುವಾಗ ಕಾರಿಗೆ ಕಲ್ಲು ದೂರು ದಾಖಲು – ಶಾಸಕರ ಸಂಬಂಧಿಕರಿಂದಲೇ ಅಟ್ಯಾಕ್

ಕಲಘಟಗಿ - ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ ಕಾರಿಗೆ ಕಲ್ಲು ಹೊಗೆಯಲಾಗಿದೆ. ಕಲಘಟಗಿ ತಾಲ್ಲೂಕಿನ ಸಂಗದೇವರಕೊಪ್ಪ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಶನಿವಾರ ತಡರಾತ್ರಿ...

State News

ಬುಲೆಟ್ ಸವಾರನ ಮೇಲೆ ಹರಿದ ಲಾರಿ – ಟೆಂಗಿನಕಾಯಿಯಂತೆ ಹೆದ್ದಾರಿಯಲ್ಲಿ ತಲೆ ಅಪ್ಪಚ್ಚಿ ಸ್ಥಳದಲ್ಲಿಯೇ ಬೈಕ್ ಸವಾರ ಧಾರುಣ ಸಾವು

ದಾವಣಗೇರಿ - ಲಾರಿ ಹಾಯ್ದು ಬುಲೆಟ್ ಸವಾರ ಸ್ಥಳದಲ್ಲೆ ಸಾವಿಗೀಡಾದ ಘಟನೆ ದಾವಣಗೇರಿಯಲ್ಲಿ ನಡೆದಿದೆ. ದಾವಣಗೇರಿಯ ಉಚ್ಚಂಗಿದುರ್ಗದ ಹಳ್ಳಿನಗದ್ದೆ ಕ್ರಾಸ್ ನಲ್ಲಿ ಈ ಒಂದು ದುರ್ಘಟನೆ ನಡೆದಿದೆ....

State News

ಗೆದ್ದ ಅಭ್ಯಥಿ೯ಯಿಂದ ಸೋತವರಿಗೆ ಚಾಕುವಿನಿಂದ ಇರಿತ – ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ದಾಖಲಾಯಿತು ದೂರು

ಚಾಮರಾಜನಗರ - ಗ್ರಾ.ಪಂ.ಚುನಾವಣೆ ವ್ಯಷಮ್ಯದಿಂದಾಗಿ ಗೆದ್ದ ಅಭ್ಯರ್ಥಿಯೊಬ್ಬರು ಸೋತವರ ಮೇಲೆ ಚಾಕುವಿನಿಂದ ಇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಗ್ರಾಮದಲ್ಲಿ ಎರಡು...

Local News

ಸಿಎಂ ಬದಲಾವಣೆ ಆಗುತ್ತೆ – ಆದ್ರೆ ಅದು ಯಾವಾಗ ಅಗುತ್ತೆ ಗೊತ್ತಿಲ್ಲ ಸಿದ್ದರಾಮಯ್ಯ ಹೊಸ ಬಾಂಬ್

ಹುಬ್ಬಳ್ಳಿ - ಸಿಎಂ ಬದಲಾವಣೆ ಆಗುತ್ತೆ, ಆದ್ರೆ ಅದು ಯಾವಾಗ ಅಗುತ್ತೆ ಗೊತ್ತಿಲ್ಲ ಸಿಎಂ ಬಿಎಸ್ ವೈ ಯವರೇ ಪೂರ್ಣಾವಧಿ ಸಿಎಂ ಎಂಬ ಅರುಣ್ ಸಿಂಗ್ ಹೇಳಿಕೆ...

Local News

ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಮಕ್ಕಳಿಗೆ ಅಕ್ಕಿ ವಿತರಣೆ – ಎರಡು ಮಾದರಿಗಳ ಅಕ್ಕಿ ಕಂಡು ಗಾಬರಿಗೊಂಡ ಮಕ್ಕಳು ಪೋಷಕರು – ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಆರಂಭಗೊಂಡ ವಿತರಣೆ

ಧಾರವಾಡ - ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಒಂದರಿಂದ ಹತ್ತನೇಯ ತರಗತಿಯವರೆಗೆ ಅಧ್ಯಯನ ಮಾಡುತ್ತಿರುವ ಶಾಲಾ ಮಕ್ಕಳಿಗೆ ಗೋದಿ ಅಕ್ಕಿ ತೋಗರಿಬೆಳೆ ವಿತರಣೆ ಆರಂಭಗೊಂಡಿದೆ. ನಿನ್ನೇಯಿಂದ ಶಾಲಾ ಮಕ್ಕಳಿಗೆ...

State News

ಶುಗರ್ ಲೆವಲ್ ಕಡಿಮೆಯಾಗಿ ಪಿಟ್ಸ್ ಬಂದು ಮೂರ್ಛೆ ಹೋಗಿದ್ದ ಕೇಂದ್ರ ಸಚಿವರು ಬೆಂಗಳೂರಿಗೆ ಶಿಪ್ಟ್ – ಸದಾನಂದಗೌಡರಿಗೆ ಪ್ರಾಥಮಿಕ ಚಿಕಿತ್ಸೆ ನಂತರ ಶಿಪ್ಟ್

ಚಿತ್ರದುರ್ಗ - ಕೇಂದ್ರ ಸಚಿವ ಸದಾನಂದಗೌಡರಿಗೆ ಶುಗರ್ ಲೇವಲ್ ಕಡಿಮೆಯಾಗಿ ಪಿಟ್ಸ್ ಬಂದು ಮೂರ್ಚೆ ಹೋಗಿದ್ದು ಚಿತ್ರದುರ್ಗದಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ನಂತರ ಬೆಂಗಳೂರಿಗೆ ಶಿಪ್ಟ್...

Local News

ಬ್ರೇನ್ ಗೆ ಪಾರ್ಸಿ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದ ರಾಮು ಕೊರವರ ನಿಧನ

ಹುಬ್ಬಳ್ಳಿ - ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆ ಪೇದೆ ರಾಮು ಕೊರವರ ನಿಧನರಾಗಿದ್ದಾರೆ. 1993 ರಲ್ಲಿ ಪೊಲೀಸ್ ಇಲಾಖೆಯ ಸೇವೆಗೆ ಸೇರಿಕೊಂಡು ಸಧ್ಯ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್...

State News

ಪಿಟ್ಸ್ ಬಂದು ಮೂರ್ಚೆಹೋದ ಕೇಂದ್ರ ಸಚಿವ ಸದಾನಂದಗೌಡ –ಆಸ್ಪತ್ರೆಗೆ ಕರೆದುಯೊಯ್ದ ಅಂಗರಕ್ಷಕರು

ಚಿತ್ರದುರ್ದ - ಕೇಂದ್ರ ಸಚಿವ ಸದಾನಂದಗೌಡರುಪಿಟ್ಸ್ ಬಂದು ಮೂರ್ಚೆಹೋಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಪಿಟ್ಸ್ ಬರುತ್ತಿದ್ದಂತೆ ಕೂಡಲೇ ಕೇಂದ್ರ ಸಚಿವ ಸದಾನಂದಗೌಡರನ್ನು ಆಸ್ಪತ್ರೆಗೆ ಕೂಡಲೇ ಅಂಗ ರಕ್ಷಕರು...

State News

ಕುಡಿಯಲು ಹಣ ನೀಡಲಿಲ್ಲ ಅಂತಾ ಅಜ್ಜಿಯನ್ನೆ ಕೊಂದ ಮೊಮ್ಮಗ – ಆರೋಪಿ ಅಂದರ್

ಚಿಕ್ಕಬಳ್ಳಾಪೂರ ಕುಡಿಯಲು ಹಣ ಕೊಡಲಿಲ್ಲವೆಂದುಕೊಂಡು ಕಲ್ಲಿನಿಂದ ಜಜ್ಜಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪೂರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕಿನ ವೇದಲವೇಣಿ ಗ್ರಾಮದಲ್ಲಿ ಈ ಒಂದು...

State News

ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕರ ಹವಾ..! ಬಂದೂಕು ಹಿಡಿದು ಮೆರೆದಾಡಿದ ಹಂತಕರ ಕೈಯಲ್ಲಿ ತಲವಾರ್..

ವಿಜಯಪುರ - ಭೀಮಾತೀರದಲ್ಲಿ ಮತ್ತೆ ನಟೋರಿಯಸ್ ಹಂತಕರ ಹವಾ ಜೋರಾಗಿದೆ. ಬಂದೂಕು ಹಿಡಿದು ಮೆರೆದಾಡಿದ ಹಂತಕರ ಕೈಯ್ಯಲ್ಲಿ ತಲವಾರ್ ಗಳು ರಾರಾಜಿಸುತ್ತಿವೆ. ಶತ್ರು ನಾಶಕ್ಕೆ ಪೂಜೆ ನಡೆಸಿದಂತೆ...

1 996 997 998 1,061
Page 997 of 1061