ಹುಬ್ಬಳ್ಳಿ –
ಶ್ವಾನ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟದ ಮೊದಲ ಪ್ರಶಸ್ತಿ ಪಡೆದುಕೊಂಡ ಬಸವರಾಜ ಹರ್ಲಾಪೂರ ಸೈಬೀರಿಯನ್ ಹಸ್ಕಿ – ಬಸವರಾಜ ಹರ್ಲಾಪೂರ ಪ್ರೀತಿಯಿಂದ ಸಾಕಿದ ಶ್ವಾನದ ಮಡಿಲಿಗೆ ಒಲಿದು ಬಂತು ಬೇಸ್ಟ್ ಜಿಲ್ಲಾ ಮಟ್ಟದ ಶ್ವಾನ ಪ್ರಶಸ್ತಿ ಹೌದು
ಹೌದು ಧಾರವಾಡ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ತೆರೆ ಬಿದ್ದಿದೆ.ನಗರದ ಇಂದಿರಾ ಗ್ಲಾಸ್ ಹೌಸ್ ನಲ್ಲಿ ಈ ಒಂದು ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.ಇನ್ನೂ ಜಿಲ್ಲಾ ಮಟ್ಟದ ಈ ಒಂದು ಪ್ರದರ್ಶನದಲ್ಲಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ದೇಶಿಯ ವಿದೇಶಿಯ ಸೇರಿದಂತೆ ಬೇರೆ ಬೇರೆ ತಳಿಯ ಶ್ವಾನಗಳು ಸೇರಿದಂತೆ ಹಲವಾರು ಶ್ವಾನಗಳು ಈ ಒಂದು ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು
ಇನ್ನೂ ಪ್ರೀತಿಯಿಂದ ಸಾಕಿದ ದೇಶಿಯ ಶ್ವಾನ ಗಳೊಂದಿಗೆ ಮಾಲೀಕರು ಈ ಒಂದು ಪ್ರದರ್ಶನ ದಲ್ಲಿ ಪಾಲ್ಗೊಂಡು ವೆರೈಟಿ ವೆರೈಟಿ ಶ್ವಾನಗಳೊಂ ದಿಗೆ ವೇದಿಕೆಯ ಮೇಲೆ ಹೆಜ್ಜೆಯನ್ನು ಹಾಕಿದರು. ಈ ನಡುವೆ ನೂರಕ್ಕೂ ಹೆಚ್ಚು ಶ್ವಾನಗಳ ನಡುವೆ ಈ ಒಂದು ಪ್ರದರ್ಶನದಲ್ಲಿ ವಿಶೇಷವಾಗಿ ಕಂಡು ಬಂದಿದ್ದು 10 ತಿಂಗಳದ ಸೈಬೀರಿಯನ್ ಹಸ್ಕಿ ತಳಿಯ ಶ್ವಾನ ಹುಬ್ಬಳ್ಳಿಯ ಬಸವರಾಜ ಹರ್ಲಾಪೂರ ಅವರ ಈ ಒಂದು ಶ್ವಾನ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಹೌದು ಪ್ರೀತಿಯಿಂದ ಸಾಕಿದ ಶ್ವಾನದ ಮಡಿಲಿಗೆ ನೂರಾರು ಶ್ವಾನಗಳ ನಡುವೆ ಪ್ರಥಮ ಸ್ಥಾನ ಒಲಿದು ಬಂದಿದ್ದು ಭಾಗಿಯಾದ ಮೊದಲ ಸ್ಪರ್ಧೆ ಯಲ್ಲಿ ಬೇಸ್ಟ್ ಜಿಲ್ಲಾ ಮಟ್ಟದ ಮೊದಲ ಪ್ರಶಸ್ತಿ ಯನ್ನು ಮುಡಿಲಿಗೆ ಹಾಕಿಕೊಂಡಿದೆ. ಮಾಲೀಕ ರಾದ ಬಸವರಾಜ ಹರ್ಲಾಪೂರ ಅವರ ಈ ಒಂದು ಸೈಬೀರಿಯನ್ ಹಸ್ಕಿ ತಳಿಯ ಶ್ವಾನಕ್ಕೆ ಸಧ್ಯ ಪ್ರಶಸ್ತಿ ಲಭಿಸಿದ್ದು ಹೀಗಾಗಿ ಸಂತೋಷ ಗೊಂಡಿದ್ದಾರೆ.
ಬಸವರಾಜ ಹರ್ಲಾಪೂರ ಪ್ರೀತಿಯಿಂದ ಸಾಕಿದ ಶ್ವಾನದ ಮಡಿಲಿಗೆ ಒಲಿದು ಬಂತು ಬೇಸ್ಟ್ ಜಿಲ್ಲಾ ಪ್ರಶಸ್ತಿಯಿಂದಾಗಿ ಶ್ವಾನದ ಮಾಲೀಕರು ವಿದ್ಯಾರ್ಥಿಯಾಗಿರುವ ಇವರು ಸಂತೋಷಗೊಂ ಡಿದ್ದಾರೆ ಇಂದಿರಾ ಗಾಜಿನ ಮನೆಯ ಆವರಣ ದಲ್ಲಿ ಶ್ವಾನದ ಮಾಲೀಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಪ್ರಾಣಿಗಳ ಕುರಿತಂತೆ ಅರಿವು ಮೂಡಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..