ಧಾರವಾಡ –
ಧಾರವಾಡ ಶ್ರೀನಗರ ಸರ್ಕಲ್ ನಲ್ಲಿ ಆರಂಭವಾಗುತ್ತಿದೆ ನಂದಿ ಗ್ರ್ಯಾಂಡ್ ಮತ್ತು ನಂದಿ ರೆಸಿಡೆನ್ಸಿ – ಬಸವ ಜಯಂತಿ ದಿನದಂದು ಲೋಕಾರ್ಪಣೆ…..ಸರ್ವರಿಗೂ ಸ್ವಾಗತ ಕೋರಿದ್ದಾರೆ ನಾಗರಾಜ ಶೆಟ್ಟಿ ಆಂಡ್ ಟೀಮ್
ದಿನ ಬೆಳದಂತೆ ನಗರ ಪ್ರದೇಶಗಳು ಕೂಡಾ ಬೆಳೆಯುತ್ತಿದ್ದು ನಗರಕ್ಕೆ ಬರುವ ಜನತೆಗೆ ಸೌಲಭ್ಯ ಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೂಡಾ ವ್ಯವಸ್ಥೆಗಳು ಹೆಚ್ಚಾಗುತ್ತಿದ್ದು ಇತ್ತ ಹೊಸ ಹೊಸ ಹೊಟೇಲ್ ಗಳು ರೆಸಿಡೆನ್ಸಿಗಳು ಕೂಡಾ ಆರಂಭ ವಾಗುತ್ತಿದ್ದು ಇದಕ್ಕೆ ಸಾಕ್ಷಿ ಧಾರವಾಡದ ಶ್ರೀಗರ ಸರ್ಕಲ್ ನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ನಂದಿ ಗ್ರ್ಯಾಂಡ್ ಮತ್ತು ನಂದಿ ರೆಸಿಡೆನ್ಸಿ ಹೌದು ಹೊಟೇಲ್ ಉಧ್ಯಮಿ ನಾಗರಾಜ ಶೆಟ್ಟಿ ಯವರ ನೇತ್ರತ್ವದಲ್ಲಿ ಬಸವ ಜಯಂತಿ ದಿನದಂದು ಈ ಒಂದು ನಂದಿ ಗ್ರ್ಯಾಂಡ್ ಮತ್ತು ನಂದಿ ರೆಸಿಡೆನ್ಸಿ ಆರಂಭವಾಗುತ್ತಿದೆ
ಶ್ರೀಗರದ ಸರ್ಕಲ್ ನಲ್ಲಿನ ಮುಖ್ಯ ರಸ್ತೆಯಲ್ಲಿಯೇ ಹೊಸದಾಗಿ ಹೊಸ ಕಟ್ಟಡದೊಂದಿಗೆ ಹೊಸ ಹೊಸ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನಂದಿ ಗ್ರ್ಯಾಂಡ್ ಹೊಟೇಲ್ ಮತ್ತು ನಂದಿ ರೆಸಿಡೆನ್ಸಿ ಆರಂಭ ವಾಗುತ್ತಿದೆ.ಮಲ್ಲಿಕಾರ್ಜುನ ಅಡಿವೆಪ್ಪ ಮೆಣಸಿನ ಕಾಯಿ,ನಾರಾಜ ನಂದೀಶ ಶೆಟ್ಟಿ,ದೀಕ್ಷಿತ್ ರಘುರಾಮ್ ಶೆಟ್ಟಿ,ಹರ್ಷ ಪ್ರಕಾಶ ಶೆಟ್ಟಿ,ಅಶ್ವತ ರಾಜು ಶೆಟ್ಟಿ ಸೇರಿದಂತೆ ಹಲವರು ಈ ಒಂದು ಶುಭ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.
ಹೊಸದಾಗಿ ಆರಂಭವಾಗುತ್ತಿರುವ ಈ ಒಂದು ನಂದಿ ಗ್ರ್ಯಾಂಡ್ ಮತ್ತು ರೆಸಿಡೆನ್ಸಿ ಗೆ ಶುಭವಾಗಲಿ ಒಳ್ಳೇಯ ದಾಗಲಿ ಎಂಬ ಶುಭ ಹಾರೈಕೆಯೊಂದಿಗೆ ಸರ್ವರೂ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವದಿಸುವಂತೆ ನಾಗರಾಜ ಶೆಟ್ಟಿ ಆಂಡ್ ಟೀಮ್ ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..