ಬೆಂಗಳೂರು –
BEO ಅಧಿಕಾರಿ ಗಳಿಗೆ ಮುಂಬಡ್ತಿ ಭಾಗ್ಯವನ್ನು ನೀಡಿ ಆದೇಶವನ್ನು ಮಾಡಲಾಗಿದೆ.ಹೌದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದ್ದು ಬಡ್ಡಿಯನ್ನು ನೀಡಿ ಸ್ಥಳವನ್ನು ನಿಯೋಜನೆ ಮಾಡಲಾಗಿದ್ದು ಬಡ್ತಿ ಹೊಂದಿದ ಅಧಿಕಾರಿಗಳು ಈ ಕೆಳಗಿನಂತೆ ಇದ್ದಾರೆ.

