ಕೋಲಾರ –
ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಬಿಇಓ ರೊಬ್ಬರನ್ನು ಅಮಾನತು ಮಾಡಿ ಆದೇಶವನ್ನು ಮಾಡಲಾಗಿದೆ ಹೌದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಿಇಓ ಶ್ರೀಮತಿ ಡಿ ಗಿರಿಜೇಶ್ವರಿದೇವಿ ಅವರೇ ಅಮಾನತು ಆಗಿರುವ ಅಧಿಕಾರಿಯಾಗಿದ್ದಾರೆ.ದುರ್ನಡತೆ ಮತ್ತು ಕರ್ತವ್ಯ ಲೋಪ ಆರೋಪಗಳ ಹಿನ್ನೆಲೆಯಲ್ಲಿ ಇವರನ್ನು ಇಲಾಖೆಯ ಆಯುಕ್ತರು ಅಮಾನತು ಶಿಕ್ಷೆ ನೀಡಿದ್ದಾರೆ

ಹೌದು ದೂರು ಬಂದ ಹಿನ್ನೆಲೆಯಲ್ಲಿ ಇವರನ್ನು ಈ ಕೂಡಲೇ ಅಮಾನತು ಮಾಡಿ ಆದೇಶವನ್ನು ಮಾಡಲಾ ಗಿದ್ದು ಇನ್ನೂ ಇವರ ಮೇಲಿನ ವಿಚಾರಣೆ ಯನ್ನು ಮಾಡು ವಂತೆ ಹೇಳಿ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ.ಇನ್ನೂ ಆರೋಪ ಕುರಿತು ಅಮಾನತು ಆದೇಶದಲ್ಲಿ ಏನನ್ನೂ ಉಲ್ಲೇಖ ಮಾಡಿಲ್ಲ
