ಕಲಬುರಗಿ –
ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.ಹೌದು ರಾಚಪ್ಪ ಭದ್ರಶೆಟ್ಟಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾ ಲಯ ಕಲಬುರಗಿ ಜಿಲ್ಲೆ ಇವರನ್ನು ಚಿಂಚೋಳಿ ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾ ಗಿದೆ.
ದತ್ತಪ್ಪ ತಳವಾರ ಇವರನ್ನು ವರ್ಗಾವಣೆ ಮಾಡಲಾ ಗಿದ್ದು ಇನ್ನೂ ಇವರಿಂದ ತೆರವಾದ ಸ್ಥಾನಕ್ಕೆ ಭದ್ರಶೆಟ್ಟಿ ಅವರನ್ನು ವರ್ಗಾವಣೆ ಮಾಡಿ ಆದೇಶವನ್ನು ಮಾಡಲಾಗಿದೆ