ಬೆಂಗಳೂರು –
ಹೌದು ರಾಜ್ಯದ ಡಿ.ಪಿ.ಎ.ಆರ್ ಅಪರ ಮುಖ್ಯ ಕಾರ್ಯ ದರ್ಶಿಯಾಗಿ ಡಾ. ರಜನೀಶ್ ಗೋಯಲ್ ಅವರು ಅಧಿಕಾರ ವನ್ನು ವಹಿಸಿಕೊಂಡರು. ಇತ್ತೀಚಿಗೆ ಅಷ್ಟೇ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಯನ್ನು ಮಾಡಿದ್ದು ಹೀಗಾಗಿ ರಜನೀಶ್ ಗೋಯಲ್ ಕೂಡಾ ವರ್ಗಾವಣೆ ಯಾಗಿದ್ದು ಅಧಿಕಾರ ವಹಿಸಿಕೊಂಡ ಹಿನ್ನೆಲೆ ಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳು ಭೇಟಿಯಾಗಿ ಶುಭ ಕೋರಿದರು

ಇದೇ ವೇಳೆ ಶುಭ ಕೋರಿ ಅಭಿನಂದನೆಗಳನ್ನು ಸಲ್ಲಿಸ ಲಾಯಿತು.ಈ ಒಂದು ಸಂದರ್ಭದಲ್ಲಿ ಷಡಾಕ್ಷರಿ ಅವರೊಂ ದಿಗೆ ಸಂಘಟನೆಯ ರಾಜ್ಯ ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.





















