This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಹಾವು ಕಚ್ಚಿ 4ನೇ ತರಗತಿ ವಿದ್ಯಾರ್ಥಿನಿ ಸಾವು – ತಾಯಿ ಜೊತೆ ಜಮೀನಿನಲ್ಲಿದ್ದ ಭವಾನಿ

WhatsApp Group Join Now
Telegram Group Join Now

ಕಲಬುರಗಿ –

ಹಾವೊಂದು ಕಚ್ಚಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಯೊಬ್ಬಳು ಸಾವಿಗೀಡಾಗಿದ ಘಟನೆ ಕಲಬುರಗಿ ಯಲ್ಲಿ ನಡೆದಿದೆ‌ ಹೌದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.

ಭವಾನಿ ಜಗನ್ನಾಥ(11) ಮೃತ ಬಾಲಕಿಯಾಗಿದ್ದು ಕಡಗಂಚಿ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ 4ನೇ ತರಗತಿ ಓದುತ್ತಿದ್ದ ಭವಾನಿ ಈ ಒಂದು ಕುರಿತು ನಿಂಬರ್ಗಾ ಪೊಲೀಸರು ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk