ಹುಬ್ಬಳ್ಳಿ –
NCP ನಾಯಕರ ಭೇಟಿಯ ಬೆನ್ನಲ್ಲೇ ಹಲವು ಪಕ್ಷಗಳಿಂದ ರಾಜು ನಾಯಕರಿಗೆ ಬಿಗ್ ಆಫರ್ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜು ನಾಯಕವಾಡಿಯವರಿಗೆ ಹೆಚ್ಚಾಗುತ್ತಿದೆ ಹಲವು ಪಕ್ಷಗಳಿಂದ ಸಂಪರ್ಕ
ಹುಬ್ಬಳ್ಳಿಯ ಯುವ ಉತ್ಸಾಹಿ ಮುಖಂಡ ಎಸ್ ಎಸ್ ಕೆ ಸಮಾಜದ ಯುವ ಧುರಿಣ ನಾಯಕ ರಾಜು ಅನಂತಸಾ ನಾಯಕವಾಡಿ ಲೋಕಸಭಾ ಚುನಾವಣೆಯ ತಯಾರಿಯನ್ನು ಮಾಡ್ತಾ ಇದ್ದಾರೆ ಹೌದು ಒಂದು ಕಡೆಗೆ ಈಗಾಗಲೇ ಕ್ಷೇತ್ರ ದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಡು ವಿಲ್ಲದೇ ಸುತ್ತಾಡಿಕೊಂಡು ಕೆಲಸ ಕಾರ್ಯಗಳನ್ನು ಮಾಡಿರುವ ಇವರು ಈಗ ಲೋಕಸಭಾ ಚುನಾವ ಣೆಯ ಸಿದ್ದತೆಯಲ್ಲಿ ತೋಡಗಿದ್ದಾರೆ.
ಇದೇಲ್ಲದರ ನಡುವೆ ಸಧ್ಯ ರಾಜು ನಾಯಕವಾಡಿ ಯವರಿಗೆ ರಾಷ್ಟ್ರೀಯ ಪಕ್ಷಗಳಿಂದ ಬಿಗ್ ಆಫರ್ ಗಳು ಬರುತ್ತಿವೆ. ಈ ಹಿಂದೆ ವಿಧಾನ ಸಭಾ ಚುನಾ ವಣೆಯಲ್ಲಿ ಬಹುತೇಕ ಪ್ರಮಾಣದಲ್ಲಿ ಗೆಲುವು ಸಾಧಿಸುತ್ತಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಪ್ರತಿಯೊಬ್ಬರು ಮಾತನಾಡುತ್ತಿರುವಾಗಲೇ ಕೆಲ ವರು ಹಿಂದೆ ಮುಂದೆ ಷಡ್ಯಂತ್ರವನ್ನು ಮಾಡಿ ಟಿಕೆಟ್ ತಪ್ಪಿಸಿದ್ರು ಆದರೂ ಕೂಡಾ ಯಾವುದೇ ಕುತಂತ್ರಕ್ಕೂ ಬಗ್ಗದೆ ಕುಗ್ಗದೇ ರಾಜು ನಾಯಕವಾ ಡಿಯವರು ಏನಾದರೂ ಮಾಡಿ ಬದಲಾವಣೆ ಮಾಡಬೇಕು ಜನರ ಸೇವೆಯನ್ನು ಮಾಡಿ ಸಮಾ ಜವನ್ನು ಬದಲಾವಣೆ ಅವಳಿ ನಗರದ ಸೇರಿದಂತೆ ಜಿಲ್ಲೆಯನ್ನು ಸುಂದರವನ್ನಾಗಿ ಮಾದರಿಯನ್ನಾಗಿ ಮಾಡುವ ಕನಸಿನೊಂದಿಗೆ ಸಧ್ಯ ಲೋಕಸಭಾ ಚುನಾವಣೆಯ ಸಿದ್ದತೆಯಲ್ಲಿ ತೊಡಗಿದ್ದಾರೆ
ಇವರ ಕೆಲಸ ಕಾರ್ಯವನ್ನು ಸಂಘಟನೆಯನ್ನು ನೋಡಿಕೊಂಡು ಒಂದರ ಮೇಲೊಂದರಂತೆ ಆಫರ್ ಗಳು ಕೂಡಾ ನಾಯಕವಾಡಿಯವರಿಗೆ ಈಗ ಬರುತ್ತಿದ್ದು ಈಗಾಗಲೇ ಎನ್ ಸಿಪಿ ಪಕ್ಷದ ರಾಜ್ಯಾಧ್ಯಕ್ಷರು ಭೇಟಿಯಾಗಿ ಬರುವ ಲೋಕ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬರುವ ಕುರಿ ತಂತೆ ಆಫರ್ ಗಳನ್ನು ನೀಡಿದ್ದು ಈ ಕುರಿತಂತೆ ಯೂ ಕೂಡಾ ಚರ್ಚೆಯನ್ನು ಕೂಡಾ ಮಾಡಿ ದ್ದಾರೆ.
ಇದರ ಬೆನ್ನಲ್ಲೇ ಸಧ್ಯ ಮತ್ತಷ್ಟು ರಾಷ್ಟ್ರೀಯ ಪಕ್ಷಗ ಳಿಂದ ಆಫರ್ ಗಳು ಬರುತ್ತಿವೆ.ಹೌದು ಎನ್ ಸಿಪಿ ಪಕ್ಷದ ಪಕ್ಷದ ರಾಜ್ಯಾಧ್ಯಕ್ಷರ ಭೇಟಿಯ ಬೆನ್ನಲ್ಲೇ ಸಧ್ಯ ಮತ್ತಷ್ಟು ಪಕ್ಷಗಳಿಂದ ಈ ಒಂದು ರಾಜು ನಾಯಕವಾಡಿಯವರಿಗೆ ಆಫರ್ ಗಳು ಬರು ತ್ತಿದ್ದು ಸಂಪರ್ಕದಲ್ಲಿದ್ದಾರೆ.ಪ್ರಮುಖವಾಗಿ ಜನ ಲೋಕಶಕ್ತಿ ಪಕ್ಷ,ಜನ ಶಕ್ತಿ ಹಿಂದೂಸ್ಥಾನಿ ಸೇರಿ ದಂತೆ ಬೇರೆ ಬೇರೆ ಪಕ್ಷಗಳ ನಾಯಕರಿಂದ ರಾಜು ನಾಯಕವಾಡಿಯವರಿಗೆ ಮೇಲಿಂದ ಮೇಲೆ ಪೊನ್ ಕರೆಗಳು ಬರುತ್ತಿದ್ದು
ಹೀಗಾಗಿ ಒಂದು ಕಡೆಗೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಮತ್ತೊಂದು ಕಡೆಗೆ ಎಲ್ಲಾ ಪಕ್ಷದ ವರು ಕೂಡಾ ಭರ್ಜರಿಯಾದ ಸಿದ್ದತೆ ಗಳನ್ನು ಕೂಡಾ ಮಾಡಿಕೊಳ್ಳುತ್ತಿದ್ದು ಇದೇಲ್ಲದರ ನಡುವೆ ಸಧ್ಯ ರಾಜು ನಾಯಕವಾಡಿಯವರಿಗೆ ಬೇರೆ ಬೇರೆ ಪಕ್ಷಗಳಿಂದ ನಿರಂತರವಾದ ಆಫರ್ ಗಳು ಬರುತ್ತಿದ್ದು ಹೀಗಾಗಿ ಶೀಘ್ರದಲ್ಲೇ ಆತ್ಮೀಯರು ಮತ್ತು ಸ್ಥಳೀಯ ಎಲ್ಲಾ ಮುಖಂಡರೊಂದಿಗೆ ಚರ್ಚೆಯನ್ನು ಮಾಡಿ ತೀರ್ಮಾನವನ್ನು ಕೈಗೊಳ್ಳುವುದಾಗಿ ಹೇಳಿದ್ದು
ಇದನ್ನು ನೋಡಿದರೆ ರಾಜು ನಾಯಕವಾಡಿಯರ ಕಾರ್ಯ ವೈಖರಿ ಸಾಧನೆಗೆ ಹಿಡಿದ ಕೈ ಕನ್ನಡಿ ಯಾಗಿದ್ದು ಇತ್ತೀಚಿಗಷ್ಟೇ ಹುಬ್ಬಳ್ಳಿಯ ಕೇಂದ್ರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬೇರೆ ಬೇರೆ ಪಕ್ಷದವರು ಬಿಡುವಿಲ್ಲದೇ ಇವರನ್ನು ಸಂಪರ್ಕವನ್ನು ಮಾಡುತ್ತಿದ್ದು ರಾಜು ನಾಯಕ ವಾಡಿ ಯವರು ಯಾವ ಪಕ್ಷದ ಬಾರವನ್ನು ಹೊತ್ತುಕೊಳ್ಳಲಿದ್ದಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..