ಕೋಲಾರ –
ಕಾರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ವೇಮಗಲ್ ಬಳಿ ಘಟನೆ ಈ ಒಂದು ಘಟನೆ ನಡೆದಿದೆ.

ಇರಗಸಂದ್ರ ಗ್ರಾಮದ ಕೃಷ್ಣಮೂರ್ತಿ(35) ಮೃತ ದುರ್ದೈವಿಯಾಗಿದ್ದಾರೆ.ಇನ್ನೂ ಈ ಒಂದು ಅಪಘಾತವಾಗುತ್ತಿದ್ದಂತೆ ಓಮಿನಿ ಕಾರ್ ನ್ನು ಚಾಲಕ ಸ್ಥಳದಲ್ಲೇ ಬಿಟ್ಟು ಡ್ರೈವರ್ ಪರಾರಿಯಾಗಿದ್ದಾರೆ.

ವೇಮಗಲ್ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಈ ಒಂದು ಪ್ರಕರಣ ನಡೆದಿದ್ದು ಪ್ರಕರಣ ದಾಖಲಾಗಿದೆ.