ಕುಂದಗೋಳ ದಲ್ಲಿ ಮುಂದುವರೆದ BJP ಸೇರ್ಪಡೆ ಕಾರ್ಯಕ್ರಮ – ದಿನದಿಂದ ದಿನಕ್ಕೆ ಹೆಚ್ಚುತ್ತಿದೆ BJP ಬಲ MR ಪಾಟೀಲ ರಿಗೆ ಸಿಗುತ್ತಿದೆ ಜನಬೆಂಬಲ…..

Suddi Sante Desk
ಕುಂದಗೋಳ ದಲ್ಲಿ ಮುಂದುವರೆದ BJP ಸೇರ್ಪಡೆ ಕಾರ್ಯಕ್ರಮ – ದಿನದಿಂದ ದಿನಕ್ಕೆ ಹೆಚ್ಚುತ್ತಿದೆ BJP ಬಲ MR ಪಾಟೀಲ ರಿಗೆ ಸಿಗುತ್ತಿದೆ ಜನಬೆಂಬಲ…..

ಕುಂದಗೋಳ

ಕುಂದಗೋಳ ಮತ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಮ್ ಆರ್ ಪಾಟೀಲ ರ ಒಳ್ಳೆಯ ಕೆಲಸ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಜನ ಬೆಂಬಲ ಹರಿದು ಬರುತ್ತಿದೆ ದಿನದಂದ ದಿನಕ್ಕೆ ಅಪಾರ ಪ್ರಮಾಣದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಬಿಜೆಪಿ ಯತ್ತ ವಾಲುತ್ತಿದ್ದಾರೆ

ತಿರುಮಲಕೊಪ್ಪ ,ಅಗಡಿ, ಅರಳಿಕಟ್ಟಿ ಗ್ರಾಮಗಳ ಲ್ಲಿ ಭಾಜಪ ಅಭ್ಯರ್ಥಿಗಳಾದ ಎಂ ಆರ್ ಪಾಟೀಲ ಸರ ಮನೆ ಮನೆಗೆ ತೆರಳಿ ಡಬಲ ಇಂಜಿನ್‌ ಸರ್ಕಾರಗಳ ಸಾಧನೆಗಳನ್ನು ತಿಳಿಸುತ್ತಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ವಿವರಿಸಿ ಮತ ಯಾಚನೆ ಮಾಡಿದರು

ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ‌ಭಾಜಪ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಸನಗೌಡ್ರ ಶಿವನಗೌಡ್ರ. ಮಹೇಶಗೌಡ್ರ ಪಾಟೀಲ, ಎನ ಎನ ಪಾಟೀಲ, ನೆಮಚಂದ್ರ ಬಸಾಪುರ, ಟಿ ಜಿ ಬಾಲಣ್ಣವರ. ಉಮೇಶ್ ‌ಕುಸುಗಲ, ಶ್ರೀಮತಿ ಯಲ್ಲಮ್ಮ ಗಾಣಗೇರ, ಬಸವರಾಜ ಹೊಸಕಟ್ಟಿ, ಲಿಂಗರಾಜ ಮೆಣಸಿನಕಾಯಿ, ಮಲ್ಲಯ್ಯ ಸಂಬಾಳಿಮಠ, ಮಂಜುನಾಥ ಹುಂಬಿ, ಜಗದೀಶ್ ಸುಣಗಾರ, ಸೇರಿದಂತೆ ಅನೇಕ ಮುಖಂಡರು ಕಾರ್ಯಕ ರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.