This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

2ಕೋಟಿ 80ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿದ BJP ನಾಯಕ M R ಪಾಟೀಲ್ – ಪರಿಶೀಲನೆ ನಡೆಸಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿ ಮಾಡುವಂತೆ ಸೂಚನೆ ನೀಡಿದ ಪಾಟೀಲ್ ರು…..

WhatsApp Group Join Now
Telegram Group Join Now

ಕುಂದಗೋಳ

ಕುಂದಗೋಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ 2 ಕೋಟಿ 80ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಯನ್ನು ಬಿಜೆಪಿ ಮುಖಂಡ ಎಮ್ ಆರ್ ಪಾಟೀಲ್ ರು ವೀಕ್ಷಣೆ ಮಾಡಿದರು.ರಸ್ತೆ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿ ಉತ್ತಮ ಗುಣಮಟ್ಟದ ರಸ್ತೆಯನ್ನು ಮಾಡುವಂತೆ ಸೂಚನೆ ನೀಡಿದರು.

ಎಮ್ ಆರ್ ಪಾಟೀಲ್ ರ ವಿನಂತಿಯ ಮೇರೆಗೆ  ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿಯವರ ಮತ್ತು ಬಸವರಾಜ ಬೊಮ್ಮಾಯಿ ಯವರ  ಸಂಪುಟದ ಸಚಿವರಾದ ಸಿ ಸಿ ಪಾಟೀಲ ರ ಲೋಕೋಪಯೋಗಿ ಇಲಾಖೆಯಿಂದ ಕುಂದಗೋಳ ಮತ ಕ್ಷೇತ್ರದ ಕಡಪಟ್ಟಿ ಗ್ರಾಮ ದಿಂದ ಕುಂದಗೋಳ ರಸ್ತೆ ಡಾಂಬರಿಕರಣಕ್ಕೆ ಅಂದಾಜು ಮೊತ್ತ 2ಕೋಟಿ 80ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಸ್ಥಳವನ್ನು ಎಮ್ ಆರ್ ಪಾಟೀಲರು ಗ್ರಾಮಸ್ಥರೊಂದಿಗೆ ಪರಿಶೀಲಿಸಿ ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ  ಗ್ರಾಮದ ಹಿರಿಯರಾದ ಚನ್ನಯ್ಯ ಹಿರೇಮಠ. ಗುರುಶಿದ್ದಪ್ಪ ಗೊರ್ಪಳೆ . ಮುತ್ತು ಮಸನಾಳ.ವೀರಪ್ಪ ಹುಬ್ಬಳ್ಳಿ. ಬಸವ ಣ್ಣೆಪ್ಪ ಮಸನಾಳ.ಷಣ್ಮುುಖ ಇಂಗಳಗಿ.ಬಡಿಗೇರ ಗುರುಗಳು .ಡಾ ಉಮಚಗಿ  ಹಾಗೂ ಪಕ್ಷದ ಮುಖಂಡರಾದ ಪ್ರಕಾಶ ಕುಬಿಹಾಳ.ರವಿಗೌಡ್ರ ಪಾಟೀಲ.ಬರಮಗೌಡ್ರ ದ್ಯಾಮನಗೌಡ್ರ ಸೇರಿ ದಂತೆ ಗ್ರಾಮದ ಹಿರಿಯರು ಯುವ ಮಿತ್ರರು ಉಪಸ್ಥಿತರಿದ್ದರು.

ಇದೇ ವೇಳೆ ಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣೆ ಕಾರ್ಯತಂತ್ರದ ಕುರಿತು ಸಭೆ ಮಾಡಿ ಕೆಲ ವಿಚಾರ ಗಳ ಕುರಿತು ಚರ್ಚೆ ಯನ್ನು ಮಾಡಲಾಯಿತು.

ಸುದ್ದಿ ಸಂತೆ ನ್ಯೂಸ್ ಕುಂದಗೋಳ…..


Google News

 

 

WhatsApp Group Join Now
Telegram Group Join Now
Suddi Sante Desk