ಹುಬ್ಬಳ್ಳಿ –
ಮನ್ ಕೀ ಬಾತ್ ವೀಕ್ಷಣೆ ಮಾಡಿದ BJP ಮುಖಂಡ M R ಪಾಟೀಲ್ – ಕುಂದಗೋಳ ವಿಧಾನ ಸಭಾ ಕ್ಷೇತ್ರದ ಹಿರಿಯರೊಂದಿಗೆ ವೀಕ್ಷಣೆ ಹೌದು ದೇಶವಾಸಿಗಳ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಯವರ ಮನ್ ಕೀ ಬಾತ್ ಕಾರ್ಯಕ್ರ ಮವನ್ನು ವೀಕ್ಷಣೆಯನ್ನು ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕ ಎಮ್ ಆರ್ ಪಾಟೀಲ್ ಮಾಡಿದರು.
ಕುಂದಗೋಳ ಮತ ಕ್ಷೇತ್ರದ ಹಿರಿಯರೊಂದಿಗೆ ಹುಬ್ಬಳ್ಳಿಯ ಗೃಹ ಕಚೇರಿ ಯಲ್ಲಿ ವೀಕ್ಷಣೆ ಮಾಡಿ ಮನ್ ಕೀ ಬಾತ್ ವೀಕ್ಷಣೆ ಮಾಡಿ ಆಲಿಸಿದರು
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..