ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭೀಕರ ಕೊಲೆ ಯೊಂದು ನಡೆದಿದೆ.ಒಡಹುಟ್ಟಿದ ತಮ್ಮನ್ನನ್ನೇ ಕೊಲೆ ಮಾಡಿದ್ದಾನೆ ಅಣ್ಣ.ಚಾಕುವಿನಿಂದ ಇರಿದು ತಮ್ಮನನ್ನು ಕೊಲೆ ಮಾಡಿದ್ದಾನೆ ಅಣ್ಣ. ಹುಬ್ಬಳ್ಳಿ ಯ ವಿಜಯ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ಹತ್ಯೆಯನ್ನು ಮಾಡಲಾಗಿದೆ.ಪವನ (30) ಕೊಲೆಯಾ ಯುವಕನಾಗಿದ್ದಾನೆ. ಚಾಕುವಿ ನಿಂದ ಹೊಟ್ಟೆ, ಕುತ್ತಿಗೆಗೆ ಇರಿದಿದ್ದಾನೆ ಅಣ್ಣ.ಇನ್ನೂ ಈ ಒಂದು ಸುದ್ದಿ ತಿಳಿದ ಅಶೋಕ ನಗರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಣ್ಣ ರಾಜುನನ್ನ ಸಧ್ಯ ಅಶೋಕ ನಗರ ಪೊಲೀಸರು ವಶಕ್ಕೆ ಪಡೆದು ತೀವ್ರ ತನಿಖೆ ಯನ್ನು ಪೊಲೀಸರು ಮಾಡತಾ ಇದ್ದಾರೆ.ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..