ಬೆಂಗಳೂರು –
ಮುಂದಿನ ತಿಂಗಳು ಆಗಸ್ಟ್ 10 ರೊಳಗೆ SSLC ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಜುಲೈ 19 ಮತ್ತು 22 ರಂದು 2021 ನೇ ಸಾಲಿನ SSLC ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 10 ರೊಳಗೆ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು
OMR ಶೀಟ್ ನಲ್ಲಿ ಮಕ್ಕಳು ಪರೀಕ್ಷೆ ಬರೆಯಲಿ ದ್ದಾರೆ.ಎರಡೇ ದಿನದಲ್ಲಿ ಪರೀಕ್ಷೆ ಮುಗಿಯಲಿದೆ. ಮೌಲ್ಯಮಾಪನಕ್ಕೆ ಹೆಚ್ಚಿನ ಸಮಯ ಆಗುವುದಿಲ್ಲ. ಆಗಸ್ಟ್ 10 ರೊಳಗೆ SSLC ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು.ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ ನಲ್ಲಿ ಮತ್ತೊಂದು ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಹೇಳಿದರು. ಸರಿ ಸರ್ ಖಂಡಿತವಾಗಿಯೂ ಇದನ್ನೇಲ್ಲ ಒಪ್ಪಿಕೊಳ್ಳುವ ವಿಚಾರ ಆದರೆ ಇದರ ಹಿಂದಿನ ಶಕ್ತಿಯಾಗಿ ಕೆಲಸ ಮಾಡುತ್ತಿರುವ ನಾಡಿನ ಶಿಕ್ಷಕರ ವರ್ಗಾವಣೆ ವಿಚಾರ ಏನಾಯಿತು ಸರ್ ಯಾವಾಗ ಮುಗಿಸತೀರಾ ಇದು ತುಂಬಾ ತುಂಬಾ ಅವೈಜ್ಞಾನಿಕವಾಗಿದ್ದು ಶಿಕ್ಷಕರ ಸ್ನೇಹಿ ಯಾಗಿ ಬದಲಾವಣೆ ಮಾಡಿ ಬೇಗ ಮುಗಿಸಿ ಇಲ್ಲವಾದರೆ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ತೊಂದರೆ ಆಗುತ್ತದೆ ಜೊತೆಯಲ್ಲಿ ಶಿಕ್ಷಕರು ಕೂಡಾ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.