ಬೆಂಗಳೂರು –
ರಾಜ್ಯದ ಶಿಕ್ಷಕರ ಸಮಸ್ಯೆಗಳ ಪರಿಹಾರ ಕುರಿತು ರಾಜ್ಯದ ಶಿಕ್ಷಕರು ಸಂಘಟನೆಯ ರಾಜ್ಯಾಧ್ಯಕ್ಷರಿಗೆ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ ಹೌದು KSPSTA ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ರೆ ದಯವಿಟ್ಟು ಅನಿರ್ಧಿಷ್ಟ ಅವದಿ ನಿಗದಿ ಮಾಡಿ ಶಾಲೆ ಬಹಿಷ್ಕಾರ ಮಾಡಿಸಿ ಅನ್ಯಾಯ ಸರಿಪಡಿಸಿ ಭಯ ಪಡಬೇಡಿ ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೇವೆ KSGEA KSPSTA ಜಂಟಿಯಾಗಿ ಹೊಂದಾಗಿ ದಯವಿಟ್ಟು ಶಿಕ್ಷಕರ ತಾಳ್ಮೆ ಪರೀಕ್ಷೆ ಮಾಡ ಬೇಡಿ

ದಯವಿಟ್ಟು ಪೂರ್ವ ಪರ ಯೋಚನೆ ಮಾಡಿ ತಾವು ಅನುಭವ ಶಾಲಿ ಅನೇಕ ಸಂಘಟನೆ ಯಲ್ಲಿ ಅನೇಕ ವರ್ಷ ಗಳಿಂದ ಸಕ್ರಿಯವಾಗಿ ಹೋರಾಟ ಮಾಡಿರುವ ಸಾದು ಸಜ್ಜನ ರಾಜ್ಯಾಧ್ಯಕ್ಷರು ತಾವು ಸ್ವಲ್ಪ ಅಂಬೇಡ್ಕರ್ ಸುಭಾಷ್ ಚಂದ್ರಬೊಸ್ ರವರ ಹೋರಾಟ ಸನ್ನಿವೇಶ ಜ್ಞಾಪನ ಮಾಡಿ ಕೊಂಡು ಅಂಜದೆ,ಸಮಸ್ತ,ಶಿಕ್ಷಕರ ಬಾಕಿ ಇರುವ ಅನುಷ್ಠಾನ ಕಾರ್ಯಕ್ರಮ ಕ್ಕೆ ಶಾಲಾ ಮಕ್ಕಳ ಕಲಿಕೆ ಗೆ ಬೇಕಾಗಿರುವ ಸಂಪೂರ್ಣ ಅವಶ್ಯಕತೆ ಇರುವ ಭೌತಿಕ ಸನ್ನಿವೇಶ ಗಳೊಂದಿಗೆ ಶಾಲೆ ಗಳ ಅಭಿವೃದ್ಧಿ ಗಾಗಿ ಕರ್ನಾಟಕ ಸರ್ಕಾರ ಮೂಲಕ ಆಯೋಜನೆ ಮಾಡಿಸಿ ದಯಮಾಡಿ ಬೇಸರ ಮಾಡಿ ಕೊಳ್ಳಬೇಡಿ ಎಂದಿದ್ದಾರೆ