ಬೆಂಗಳೂರು –
ಕಳೆದ ಎರಡು ದಿನಗಳ ಹಿಂದೆಯಷ್ಟೇ ವರ್ಗಾವಣೆಗೊಂಡು ಇನ್ನೇನು ಹೊಸ ಜಾಗಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಮುಖ್ಯ ಶಿಕ್ಷಕರ ವರ್ಗಾವಣೆ ಯನ್ನು ರದ್ದು ಮಾಡಲಾಗಿದೆ ಹೌದು ಒಟ್ಟು 22 ಮುಖ್ಯ ಶಿಕ್ಷಕರ ವರ್ಗಾವಣೆ ಯನ್ನು ರದ್ದು ಮಾಡಿ ಮರಳಿ ಮೂಲ ಸ್ಥಳಕ್ಕೆ ನಿಯೋಜನೆ ಮಾಡಿ ಆದೇಶವನ್ನು ಮಾಡಲಾಗಿದೆ
ADMM ಮಧುಗಿರಿ ಶ್ರೀಮತಿ ಪದ್ಮಾವತಿ,ಗಿರೀಶ್ ಟಿಪಿ, ಸೇರಿದಂತೆ ಒಟ್ಟು ನಾಲ್ಕು ಜನ ಮುಖ್ಯ ಶಿಕ್ಷಕರ ವರ್ಗಾವಣೆ ಯನ್ನು ರದ್ದು ಮಾಡಲಾಗಿದೆ. ವರ್ಗಾವಣೆ ಮಾಡಿದ್ದ ಆದೇಶ ವನ್ನು ತತಕ್ಷಣ ಸರ್ಕಾರ ಮತ್ತೇ ರದ್ದು ಪಡಿಸುವ ಮೂಲಕ ಮೂಲ ಸ್ಥಳ ದಲ್ಲೇ ಮುಂದುವರಿಸುವ ಆದೇಶ ಮಾಡಲಾಗಿದೆ.






















