This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

ಧಾರವಾಡ

ಧಾರವಾಡ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ,ಅಧಿಕಾರಿಗಳು,ಪೌರ ಕಾರ್ಮಿಕರು‌ – ಆಯುಕ್ತರ ಮಾರ್ಗದರ್ಶನದಂತೆ ಮಾನವ ಸರಪಳಿಯ ರಚನೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಅರವಿಂದ ಜಮಖಂಡಿ ನೇತ್ರತ್ವದಲ್ಲಿನ ಟೀಮ್….. ಐತಿಹಾಸಿಕ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸರ್ವ ಅಧಿಕಾರಿಗಳು ನೌಕರ ಬಾಂಧವರು…..

ಧಾರವಾಡ

ಹುಬ್ಬಳ್ಳಿಯಲ್ಲಿ ಗಣಪತಿ ವಿಸರ್ಜನೆಗಾಗಿ ರವಿವಾರ ವಾಹನಗಳ ಮಾರ್ಗ ಬದಲಾವಣೆ – ಮಧ್ಯಾಹ್ನ 2 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಾಹನಗಳ ಮಾರ್ಗ ಸಂಚಾರ ಬದಲಾವಣೆ…..ಹುಬ್ಬಳ್ಳಿಗೆ ಬರುವ ಹೋಗುವ ವಾಹನ ಸವಾರರೇ ಗಮನಿಸಿ…..

ಧಾರವಾಡ

ಧಾರವಾಡದಲ್ಲಿ ನಡೆಯಿತು ದಿಶಾ ಪ್ರಗತಿ ಪರಿಶೀಲನಾ ಸಭೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಸಭೆ…..ಜಿಲ್ಲೆಯ ಶಾಸಕರು ಅಧಿಕಾರಿಗಳು ಭಾಗಿ…..ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಲವು ವಿಷಯಗಳ ಕುರಿತಂತೆ ಚರ್ಚೆ…..

ಧಾರವಾಡ

ಕರ್ನಾಟಕ ರಾಜ್ಯ ನದಾಫ್,ಪಿಂಜಾರ ಸಂಘದಿಂದ ನಾಳೆ ಭಾವೈಕ್ಯತೆಯ ಅರ್ಥಪೂರ್ಣ ಕಾರ್ಯಕ್ರಮ – ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸದವರಿಗೆ ನಡೆಯಲಿದೆ ಸನ್ಮಾನ ಗೌರವ……ಹುಬ್ಬಳ್ಳಿಯ ಆನಂದ ನಗರದ ಶಾದಿ ಮಹಲ್ ನಲ್ಲಿ ಕಾರ್ಯಕ್ರಮ…..

ಧಾರವಾಡ

ಕರ್ತವ್ಯದ ನಡುವೆಯೂ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಪೂರ್ವ ಸಂಚಾರಿ ಪೊಲೀಸರು – ಇಬ್ಬರು ಪೊಲೀಸ್ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದ ಸಾರ್ವಜನಿಕರು…..ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಇದಪ್ಪಾ ಹುಬ್ಬಳ್ಳಿ ಪೊಲೀಸರ ಗತ್ತು…..

1 3 4 5 75
Page 4 of 75