ಹುಬ್ಬಳ್ಳಿ –
ಸಿಡಿ ಲೇಡಿ ಹುಬ್ಬಳ್ಳಿಗೆ ಬರಲಿದ್ದಾರೆ ಎಂಬ ಮಾತು ಗಳು ದಟ್ಟವಾಗಿ ಕೇಳಿ ಬರುತ್ತಿವೆ. ಯುವತಿಯ ಹುಬ್ಬಳ್ಳಿಗೆ ಬರುವ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರ ಣದಲ್ಲಿ ಇವತ್ತು ನ್ಯಾಯಾಲಯದ ಮುಂದೆ ಹಾಜರಾ ಗಲಿದ್ದಾರೆ ಆ ಯುವತಿ.

ಹುಬ್ಬಳ್ಳಿಯ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೋರ್ಟ್ ಗೆ ಹಾಜರು ಪಡಿಸಲಿದ್ದಾರಂತೆ ಆ ಯುವತಿಯನ್ನು ಅವರ ಪರ ವಕೀಲರು.ಒಟ್ಟಾರೆ ಯುವತಿಯನ್ನು ಅಂತಿಮವಾಗಿ ಎಲ್ಲಿಗೆ ಹಾಜರು ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ