ಚನ್ನಗಿರಿ –
ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದಲ್ಲೂ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು. ಗ್ರಾಮದ ಗ್ರಾಮ ಪಂಚಾಯತ ನಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.

ತಾಲ್ಲೂಕು ಪಂಚಾಯತ ಅಧ್ಯಕ್ಷರಾದ ಕವಿತಾ ಕಲ್ಲೇಶ್ ಕನಕದಾಸರ ಭಾವಚಿತ್ರಕ್ಕೇ ಪುಷ್ಪಾರ್ಚಣೆ ಮಾಡಿದರು. ಇದೇ ವೇಳೆ ಕನಕದಾಸರ ತತ್ವ ಆದರ್ಶಗಳನ್ನು ನೆನೆಯಲಾಯಿತು. ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.