ಪೊಲೀಸ್ ಠಾಣೆಗೆ ಹೊಸ ರೂಪ ನೀಡಿದ ಚಾರ್ಲಿ ರಾಘವೇಂದ್ರ ಹಳ್ಳೂರ – ಯುವ ಉತ್ಸಾಹಿ ಪೊಲೀಸ್ ಅಧಿಕಾರಿಯ ಶ್ರಮದಿಂದ ಠಾಣೆಯ ಹೊಸ ಕಟ್ಟಡಕ್ಕೆ ಬಂತು ಹೊಸ ಲುಕ್…..

Suddi Sante Desk
ಪೊಲೀಸ್ ಠಾಣೆಗೆ ಹೊಸ ರೂಪ ನೀಡಿದ ಚಾರ್ಲಿ ರಾಘವೇಂದ್ರ ಹಳ್ಳೂರ – ಯುವ ಉತ್ಸಾಹಿ ಪೊಲೀಸ್ ಅಧಿಕಾರಿಯ ಶ್ರಮದಿಂದ ಠಾಣೆಯ ಹೊಸ ಕಟ್ಟಡಕ್ಕೆ ಬಂತು ಹೊಸ ಲುಕ್…..

ಹುಬ್ಬಳ್ಳಿ

ಸಾಮಾನ್ಯವಾಗಿ ಪೊಲೀಸ್ ಠಾಣೆ ಗಳೆಂದರೆ ನಾವು ಹೇಳೊದೆ ಬೇಡ ಅಷ್ಟಕ್ಕೇ ಅಷ್ಟೇ ಇರುತ್ತವೆ ಸದಾ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಯೂ ಕೂಡಾ ಡೂಟಿ ಮಾಡೊದು ದೊಡ್ಡ ಸಾಹಸದ ಕೆಲಸ ಆಗಿರುವಾಗ ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆ ವಿಭಿನ್ನ ವಿಶೇಷವಾಗಿದೆ

ಹೌದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿನ ಕಸಬಾ ಪೊಲೀಸ್ ಠಾಣೆ ಗೆ ಇತ್ತೀಚೆಗೆ ಅಷ್ಟೇ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಈಗಾಗಲೇ ಈ ಒಂದು ಹೊಸ ಕಟ್ಟಡ ದಲ್ಲಿ ಕೂಡಾ ಠಾಣೆ ಶಿಪ್ಟ್ ಆಗಿದ್ದು ಹೊಸ ಪೊಲೀಸ್ ಠಾಣೆ ಗೆ ರಾಘವೇಂದ್ರ ಹಳ್ಳೂರ ಇನ್ಸ್ಪೆಕ್ಟರ್ ಆಗಿ ಸಧ್ಯ ಕರ್ತವ್ಯ ವನ್ನು ಮಾಡತಾ ಇದ್ದಾರೆ

ಹೊಸ ಪೊಲೀಸ್ ಠಾಣೆ ಗೆ ಆಗಮಿಸಿದ ರಾಘವೇಂದ್ರ ಹಳ್ಳೂರ ಅವರು ಈಗ ಹೊಸ ರೂಪವನ್ನು ನೀಡಿದ್ದಾರೆ ಹೌದು ವಿಶಾಲವಾದ ಆವರಣ ದಲ್ಲಿ ನಿರ್ಮಾಣ ಗೊಂಡಿರುವ ಈ ಒಂದು ಪೊಲೀಸ್ ಠಾಣೆ ಗೆ ಚಾರ್ಲಿ ರಾಘವೇಂದ್ರ ಹಳ್ಳೂರ ಅವರು ಪುಲ್ ಹೈಟೆಕ್ ಸ್ಪರ್ಶ ನೀಡಿದ್ದಾರೆ

ಪೊಲೀಸ್ ಠಾಣೆ ಗಳು ಕೇವಲ ಪೊಲೀಸ್ ಠಾಣೆ ಗಳಾಗಿರದೆ ಇದರೊಂದಿಗೆ ಠಾಣೆ ಗೆ ಬಂದವರಿಗೆ ಹೊಸತನವನ್ನು ಉಣ ಬಡಿಸಿದ್ದಾರೆ ಠಾಣೆ ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸಂಪೂರ್ಣ ವಾಗಿ ಗಾರ್ಡನ್ ಮತ್ತು ಬೇರೆ ಬೇರೆ ಗಿಡ ಮರಗ ಳನ್ನು ನೆಟ್ಟು ಈಗ ಹಸಿರು ಮಯವನ್ನಾಗಿ ಮಾಡಿ ದ್ದಾರೆ ರಾಘವೇಂದ್ರ ಹಳ್ಳೂರ.

ಬಿಡುವಿಲ್ಲದ ಕೆಲಸ ಕಾರ್ಯದ ನಡುವೆಯೂ ಕೂಡಾ ಒಂದಿಷ್ಟು ಸಮಯವನ್ನು ಈ ಒಂದು ಗಾರ್ಡನ್ ಗಾಗಿ ಮೀಸಲಾಗಿಟ್ಟಿದ್ದಾರೆ ಹೀಗಾಗಿ ಈ ಒಂದು ಪೊಲೀಸ್ ಠಾಣೆ ಈಗ ಹಸಿರು ಆಗಿ ಸುಂದರ ವಾಗಿ ಕಾಣುತ್ತಿದೆ ಒಟ್ಟಾರೆ ರಾಘವೇಂದ್ರ ಹಳ್ಳೂರ ಮತ್ತು ಸಿಬ್ಬಂದಿ ಶ್ರಮದಿಂದ ಕಸಬಾ ಪೊಲೀಸ್ ಠಾಣೆ ಹೊಸ ರೂಪ ಪಡೆದುಕೊಂಡು ಮಾದರಿಯಾಗಿದೆ.

ಸುದ್ದಿ  ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.