This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

National News

ಭಾರತೀಯ ಸೇನೆಯ ಚೀತಾ ಹೆಲಿಕ್ಯಾಪ್ಟರ್ ಪತನ – ಚೀನಾ ಸಮೀಪದ ಗಡಿ ಪ್ರದೇಶದಲ್ಲಿ ಏಕಾಎಕಿಯಾಗಿ ಪತನ ಒರ್ವ ಯೋಧ ಪೈಲಟ್ ಸಾವು

Join The Telegram Join The WhatsApp

 


ನವದೆಹಲಿ  –

 

ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕ್ಯಾಪ್ಟರ್ ವೊಂದು ದೇಶದ ಚೀನಾ ಸಮೀಪದ ಗಡಿ ಪ್ರದೇಶದಲ್ಲಿ ಪತನಗೊಂ ಡಿದೆ.ಹೌದು ಚೀತಾ ಹೆಲಿಕ್ಯಾಪ್ಟರ್ ಅರುಣಾಚಲ ಪ್ರದೇಶದ ತಾವಂಗ್ ಜಿಲ್ಲೆಯಲ್ಲಿ ಚೀನಾ ಜೊತೆಗಿನ ಗಡಿ ಸಮೀಪ ಪತನಗೊಂಡಿದ್ದು ಹೆಲಿಕ್ಯಾಪ್ಟರ್ ನ ಪೈಲೆಟ್ ಮೃತಪಟ್ಟಿದ್ದು ಇನ್ನೊರ್ವ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ

 

ಫಾರ್ವರ್ಡ್ ಪ್ರದೇಶದಲ್ಲಿ ನಿಯಮಿತ ಹಾರಾಟ ನಡೆಸುತ್ತಿರುವ ವೇಳೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಈ ಒಂದು ಘಟನೆ ನಡೆದಿದೆ. ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಎ ಎಸ್ ವಾಲಿಯ ಹೇಳಿದ್ದು ಹೆಲಿಕ್ಯಾಪ್ಟ ರ್ ನಲ್ಲಿ ಇಬ್ಬರು ಪೈಲೆಟ್ ಗಳಿದ್ದರೂ ಹೆಲಿಕ್ಯಾ ಪ್ಟರ್ ಪತನಗೊಂಡ ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಗಂಭೀರ ಗಾಯಗೊಂ ಡಿದ್ದ ಒಬ್ಬರು ಮೃತಪಟ್ಟರೆ

 

ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದು ಸಧ್ಯ ಈ ಕುರಿತಂತೆ ವಾಯು ಸೇನೆ ಗಂಭೀರವಾಗಿ ತಗೆದುಕೊಂಡು ತನಿಖೆಯನ್ನು ಕೈಗೊಂಡಿದೆ.


Join The Telegram Join The WhatsApp

Suddi Sante Desk

Leave a Reply