ಕಲಬುರಗಿ –
ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಹೆಡ್ ಮಾಸ್ಟರ್ ಕಾಶಿನಾಥ್ ನ ಅಕ್ರಮ ಬಗೆದಷ್ಟು ಬಯಲಾಗ್ತಿದೆ ಹೌದು ಹೆಡ್‌ಮಾಸ್ಟರ್ ಕಾಶಿನಾಥ್‌ನ ಅಕ್ರಮ ದಿನಕ್ಕೊಂದು ಹೊರ ಬರುತ್ತಿದ್ದು ಕಾಶಿನಾಥ್,ಕಲಬುರಗಿ ನಗರದ ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್ ಆಗಿದ್ದಾರೆ.
ಕಾಶಿನಾಥ್ ಮನೆ ರೆಡ್ ಮಾಡಿದ್ದಾರೆ ಸಿಐಡಿ ಅಧಿಕಾರಿಗಳ ತಂಡ.ನಗರದ ತಾಜ್‌ಸುಲ್ತಾನಪುರ ರಸ್ತೆಯಲ್ಲಿರುವ ಕಾಶಿನಾಥ್ ನಿವಾಸದ ಮೇಲೆ ದಾಳಿಯಾಗಿದೆ.ಕಾಶಿನಾಥ್ ಮನೆಯಲ್ಲಿ ಶೋಧ ಮಾಡ್ತಿದ್ದಾರೆ ಸಿಐಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಸಂಗ್ರಹಿಸುತ್ತಿರೋ ಸಿಐಡಿ ಟಿಮ್
ಕಾಶಿನಾಥ್‌ನನ್ನ ಮತ್ತೆ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿರೋ ಸಿಐಡಿ ಅಧಿಕಾರಿಗಳು ಹೀಗಾಗಿ ಎಮ್‌ಎಸ್‌ಐ ಡಿಗ್ರಿ ಕಾಲೇಜಿನಲ್ಲೂ ಕೈಚಳಕ ತೋರಿಸಿದ್ದ ಕಾಶಿನಾಥ್ ಅವರು ಎಮ್‌ಎಸ್‌ಐ ಕಾಲೇಜಿನಲ್ಲಿ ಅಭ್ಯರ್ಥಿ ಪ್ರಭುಗೆ ಅಕ್ರಮಕ್ಕೆ ಸಾಥ್ ನೀಡಿದ್ದ ಕಾಶಿನಾಥ್ .