This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

CM ತಾತಾ ಮುತಾಲಿಕ ತಾತಾನಿಗೆ ಟಿಕೇಟ್ ಕೊಡಿ – ವೈರಲ್ ಆಗಿದೆ ಪುಟ್ಟ ಬಾಲಕಿಯ ಪೊಟೊ

WhatsApp Group Join Now
Telegram Group Join Now

ಬೆಂಗಳೂರು –

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಗಾಗಿ ಟಿಕೇಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಟಿಕೇಟ್ ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಪಕ್ಷದವರಿದ್ದಾರೆ. ಸಚಿವ ಜಗದೀಶ್ ಶೆಟ್ಟರ್ ಗೆ ಕೊಡಬೇಕಾ,ಇಲ್ಲವೇ ದಿವಂಗತ ಸುರೇಶ ಅಂಗಡಿ ಕುಟುಂಬದವರಿಗೆ ಕೊಡಬೇಕಾ ಇಲ್ಲವೇ ಸ್ಥಳೀಯ ಪ್ರಭಾವಿ ಬಿಜೆಪಿ ನಾಯಕರಿಗೆ ಕೊಡಬೇಕಾ ಯಾರಿಗೆ ಕೊಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಪಕ್ಷದವರು ಇದ್ದಾರೆ. ಇವೆಲ್ಲದರ ನಡುವೆ ಪುಟ್ಟ ಬಾಲಕಿಯೊಬ್ಬಳು ಮನವಿಯ ಪೊಟೊವೊಂದು ವೈರಲ್ ಆಗಿದೆ.ಹೌದು ಸಿಎಮ್ ತಾತಾ ಪ್ರಮೋದ ಮುತಾಲಿಕ ತಾತಾನಿಗೆ Plz BJP ಟಿಕೇಟ್ ಕೊಡಿ ಎಂದು ಬರೆದು ಕೈಯಲ್ಲಿ ಹಿಡಿದುಕೊಂಡಿರುವ ಪುಟ್ಟ ಬಾಲಕಿಯ ಪೊಟೊ ವೈರಲ್ ಆಗಿದೆ.

ಎರಡು ದಿನಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಯಲ್ಲಿ ಬೆಳಗಾವಿಯ ಲೋಕಸಭಾ ಕ್ಷೇತ್ರದ ಟಿಕೇಟ್ ಯಾರಿಗೆ ಕೊಡಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದೆ.

ಇವೆಲ್ಲದರ ನಡುವೆ ಈ ಒಂದು ಕ್ಷೇತ್ರದ ಟಿಕೇಟ್ ನ್ನು ಪ್ಲೀಸ್ ಮುತಾಲಿಕ ತಾತಾನಿಗೆ ಸಿಎಮ್ ತಾತಾ ಕೊಡಿ ಎಂದು ಬಾಲಕಿಯ ಪೊಟೊ ವೈರಲ್ ಆಗಿದ್ದು ಗಮನ ಸೆಳೆಯುತ್ತಿದ್ದು ಇತ್ತ ಈಗಾಗಲೇ ಪ್ರಮೋದ ಮುತಾಲಿಕ ಕೂಡಾ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೇಟ್ ಕೊಡಿ ಎಂದು ಕೇಳಿದ್ದು ಇವೆಲ್ಲದರ ನಡುವೆ ಟಿಕೇಟ್ ಯಾರಿಗೆ ಕೊಡ್ತಾರೆ ಎಂಬುದು ಕುತೂಹಲ ಮೂಡಿದೆ.


Google News

 

 

WhatsApp Group Join Now
Telegram Group Join Now
Suddi Sante Desk