This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಧಾರವಾಡ

ASI ಹುದ್ದೆಯಿಂದ PSI ಗೆ ಮುಂಬಡ್ತಿ ನೀಡಿದ ಪೊಲೀಸ್ ಆಯುಕ್ತರು – ಹುಬ್ಬಳ್ಳಿ ಧಾರವಾಡದಲ್ಲಿ ಐದು ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ಭಾಗ್ಯ…..

ASI ಹುದ್ದೆಯಿಂದ PSI ಗೆ ಮುಂಬಡ್ತಿ ನೀಡಿದ ಪೊಲೀಸ್ ಆಯುಕ್ತರು – ಹುಬ್ಬಳ್ಳಿ ಧಾರವಾಡದಲ್ಲಿ ಐದು ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ಭಾಗ್ಯ…..
WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ

ASI ಹುದ್ದೆಯಿಂದ PSI ಗೆ ಮುಂಬಡ್ತಿ ನೀಡಿದ ಪೊಲೀಸ್ ಆಯುಕ್ತರು – ಹುಬ್ಬಳ್ಳಿ ಧಾರವಾಡ ದಲ್ಲಿ ಐದು ಪೊಲೀಸ್ ಅಧಿಕಾರಿಗಳಿಗೆ ಭಡ್ತಿ ಭಾಗ್ಯ ಹೌದು

ಹುಬ್ಬಳ್ಳಿ ಧಾರವಾಡ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವಿಭಾಗದಲ್ಲಿ ಎಎಸ್ ಐ ಗಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಐದು ಜನ ಅಧಿಕಾರಿಗಳಿಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಮುಂಬಡ್ತಿಯನ್ನು ನೀಡಿದ್ದಾರೆ.

ಹೌದು ರಾಜ್ಯ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಪೊಲೀಸ್ ಅಧಿಕಾರಿಗಳು ಐದು ಜನ ಎಎಸ್ ಐ ಗಳಿಗೆ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿ ಬಡ್ತಿಯನ್ನು ನೀಡಿದ್ದಾರೆ.

ಐ ಎಮ್ ಪಠಾಣ,ಎಸ್ ಎಮ್ ನಾಯಕ,ಎ ಕೆ ಚಲವಾದಿ,ಶ್ರೀಮತಿ ಜೆ ಎಸ್ ಚಲವಾದಿ,ಮತ್ತು ಎನ್ ಎಂ ಮನಿಯಾರ್ ಅವರಿಗೆ ಎಎಸ್ಐ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಮುಂಬಡ್ತಿ ಯನ್ನು ನೀಡಿ ಆದೇಶವನ್ನು ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk