ಸಿರಾ –
ಹಿರಿಯ ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಸಿರಾ ದಲ್ಲಿ ನಡೆದಿದೆ ಹೌದು ಮಲ್ಲಿಕಾರ್ಜುನಸ್ವಾಮಿ ನಿಧನರಾದ ಶಿಕ್ಷಕರಾಗಿದ್ದಾರೆ.ಸಿರಾ ತಾಲ್ಲೂಕಿನ ಹುಳಿಗೆರೆ ಯ GHPS ಯಲ್ಲಿ ಶಿಕ್ಷಕ ರಾಗಿದ್ದು ಮನೆಯಲ್ಲಿ ತೀವ್ರವಾಗಿ ಹೃದಯಾಘಾತಕ್ಕೊಳಗಾದರು ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಚಿಕಿತ್ಸೆ ನೀಡುವ ಮುನ್ನವೇ ಚಿಕಿತ್ಸೆ ಫಲಸದೇ ನಿಧನರಾದರು

ಇನ್ನೂ ಹೃದಯಾಘಾತದಿಂದ ಸಾವನ್ನಪ್ಪಿದ ಇವರಿಗೆ ಸಿರಾ KSPSTA ಘಟಕ ಮತ್ತು ನಾಡಿನ ಮೂಲೆ ಮೂಲೆ ಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸಿದ್ದಾರೆ.