ಹಿರಿಯ ಶಿಕ್ಷಕ ನಿಧನ ನಡುವಿನ ಮನಿ ಸರ್ ನಿಧನಕ್ಕೆ ನಾಡಿನೆಲ್ಲೇಡೆ ಶಿಕ್ಷಕ ಬಂಧಗಳಿಂದ ಸಂತಾಪ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಮತ್ತೊರ್ವ ಹಿರಿಯ ಶಿಕ್ಷಕರೊಬ್ಬರು ನಿಧನ ರಾಗಿದ್ದಾರೆ.ಹೌದು ಎಸ್ ಕೆ ನಡುವಿನಮನಿ ಅವರೇ ಮೃತರಾದ ಶಿಕ್ಷಕ ರಾಗಿದ್ದಾರೆ.H P S MAROL ಶಾಲೆ ಯಲ್ಲಿ ಶಿಕ್ಷಕರಾಗಿದ್ದ ಇವರ ನಿಧನದ ಸುದ್ದಿ ವಿಷಾದಿನಿಯ ಆಗಿದ್ದು ಇಲಾಖೆಯಲ್ಲಿ ಮತ್ತು ಶಾಲೆಯಲ್ಲಿ ತುಂಬಾ ಅಚ್ಚುಮೆಚ್ಚಿನ ಹಿರಿಯ ಆದರ್ಶ ಶಿಕ್ಷಕ ರಾಗಿದ್ದರು

ಮೃತರಾದ ಇಬರ ನಿಧನಕ್ಕೆ ನಾಡಿನ ಮೂಲೆ ಮೂಲೆಗ ಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.ಇವರ ಅಂತ್ಯಕ್ರಿಯೆ ಸ್ವ ಗ್ರಾಮವಾ್ ಬಾಗೇವಾಡಿ ತಾಲ್ಲೂಕಿನ ಕುದರಿಸಾಲವಾಡಗಿ ಸ್ವಗ್ರಾಮದಲ್ಲಿ ಜರುಗಿತು.ಮೃತರ‌ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರು ಗಳಿಗೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾಡಿನ ಶಿಕ್ಷಕರು ಪ್ರಾರ್ಥಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.