This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಶಿಕ್ಷಕಿ ದೀಪಿಕಾ ಶೆಟ್ಟಿ ಗೆ 5 ಚಿನ್ನದ ಪದಕ ರಾಜ್ಯ ಮಟ್ಟಕ್ಕೆ ಆಯ್ಕೆ ಅಭಿನಂದನೆಗಳ ಮಹಾಪೂರ…..

WhatsApp Group Join Now
Telegram Group Join Now

ಮಂಗಳೂರು –

ಹೌದು ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಶಿಕ್ಚಕಿ ಯೊಬ್ಬರು ಐದು ಚಿನ್ನದ ಪದಕಗಳನ್ನು ಪಡೆದು ಕೊಂಡಿದ್ದಾರೆ.ಮಂಗಳೂರು ನಗರದ ಮಂಗಳಾ ಕ್ರೀಡಾಂ ಗಣದಲ್ಲಿ ನಡೆದ ಸರಕಾರಿ ನೌಕರರ ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಶಾಲೆಯ ಶಿಕ್ಷಕಿ ದೀಪಿಕಾ ಶೆಟ್ಟಿ ಅವರೇ ಚಿನ್ನದ ಪದಕ ಪಡೆದು ಐತಿಹಾಸಿಕ ಸಾಧನೆ ಯನ್ನು ಮಾಡಿದ್ದಾರೆ

100 ಮೀ,200 ಮೀ.ವೇಗದ ಓಟ, 4/100 ಮೀ ರಿಲೇ, 4/400 ಮೀ. ರಿಲೇ ಮತ್ತು ಉದ್ದ ಜಿಗಿತದಲ್ಲಿ ಅನುಕ್ರ ಮವಾಗಿ 5 ಚಿನ್ನದ ಪದಕವನ್ನು ಬಾಚಿಕೊಂಡು ಎಪ್ರಿಲ್‌ ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯ ಲಿರುವ ರಾಜ್ಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿ ಸುವ ಅರ್ಹತೆ ಪಡೆದಿದ್ದಾರೆ.ಬಂಗಾರದ ಪದಕ ಗಳಿಸಿದ ಶಿಕ್ಷಕಿ ಅವರಿಗೆ ಎಲ್ಲೇಡೆ ಯಿಂದ ಅಭಿನಂದನೆಗಳ ಶುಭ ಹಾರೈಕೆಗಳು ಬರುತ್ತಿವೆ.


Google News

 

 

WhatsApp Group Join Now
Telegram Group Join Now
Suddi Sante Desk