ಧಾರವಾಡ –
ನುಚ್ಚಂಬ್ಲಿ ಬಾವಿಗೆ ಗಂಗಾಪೂಜೆ ಮಾಡಿದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು – ಧಾರವಾಡ ದಲ್ಲಿ ಗಣೇಶನಿಗಾಗಿ ಬಸವರಾಜ ಜಾಧವ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮ
ಗಣೇಶ ಹಬ್ಬದ ಹಿನ್ನಲೆಯಲ್ಲಿ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ನುಚ್ಚಂಬ್ಲಿ ಬಾವಿಯನ್ನು ಸ್ವಚ್ಚಗೊಳಿಸಿದರು. ಹೌದು ನಾಳೆಯಿಂದ ಗಣೇಶ ಹಬ್ಬ ಆರಂಭವಾಗ ಲಿದ್ದು ಹೀಗಾಗಿ ಗಣೇಶನ ವಿಸರ್ಜನೆಗಾಗಿ ಸಾರ್ವ ಜನಿಕರಿಗಾಗಿ ಅನುಕೂಲವಾಗಲಿ ಎಂಬ ಉದ್ದೇಶ ದಿಂದಾಗಿ ಸಂಪೂರ್ಣವಾಗಿ ತುಂಬಿಕೊಂಡಿರುವ ನುಚ್ಚಂಬ್ಲಿ ಬಾವಿಯನ್ನು ಸಂಪೂರ್ಣವಾಗಿ ಸ್ವಚ್ಚ ಗೊಳಿಸಲಾಯಿತು
ಹೌದು ಧಾರವಾಡದ ಸಮಸ್ತ ಸಾರ್ವಜನಿಕ ಗಣೇಶ ವಿಸರ್ಜನೆಗೆ ಅನುಕೂಲವಾಗಿ ಎಂಬ ಕಾರಣಕ್ಕಾಗಿ ಮೊದಲು ಸ್ವಚ್ಚಗೊಳಿಸಿ ನಂತರ ಗಂಗಾ ಪೂಜೆ ಮಾಡಿದರು.ಇದೇ ವೇಳೆ ಭಾಗಿನ ಅರ್ಪಣೆಯನ್ನು ಕೂಡಾ ಮಾಡಲಾಯಿತು
ಈ ಸಂದರ್ಭದಲ್ಲಿ ಬಸವರಾಜ ಜಾಧವ,ಗೌರಮ್ಮ ಬಾಲೋಗಿ,ದೀಪಾ ನೀರಲಕಟ್ಟ,ಪ್ರಶಾಂತ್ ಕೇಕರೆ,ಮಂಜುನಾಥ ಮಾನೆ ನಾರಾಯಣ ಸುಳ್ಳದ,ಆನಂದ ಸಿಂಗನಾಥ,ಮಹಾಂತೇಶ ಚುಳಕಿ,ನಾಗರಾಜ ಗೊತ್ರಾಳೆ, ಸಂತೋಷ ನೀರಲಕಟ್ಟ,ನವೀನ್ ಕದಂ ಸುನೀಲ್ ಗೌಡ್ರ, ಪಾಟೀಲ ಮೃಲಾರಿ ಪ್ರಕಾಶ್ ಪಟ್ಟಣಶೆಟ್ಟಿ ಗುರು ಬಾರಕೇರ ರೇಖಾ ಹಜಾರೆ ಶಸಿಕಲಾ ಚಂದರಗಿ ಆರ್ ಪಿ ನಾಗನ್ನವರ ಗೌರಮ್ಮ ಕುರಬರ ವಿಜಯಲಕ್ಷ್ಮಿ ಅನಾಡ ಸರಸ್ವತಿ ಬೆಂಗೇರಿ ಗಾಯತ್ರಿ ಬೇಳವಟಗಿ ಹಾಗೂ ಇನ್ನೂ ಅನೇಕ ಕಾರ್ಯಕರ್ತರು ಹಾಜರಿದ್ದರು.ಇದರೊಂದಿಗೆ ಬಸವರಾಜ ಜಾಧವ ಅವರು ಅರ್ಥಪೂರ್ಣ ವಾಗಿ ಕಾರ್ಯಕ್ರಮವನ್ನು ಮಾಡಲಾಯಿತು.
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಧಾರವಾಡ.






















