ಕಾಂಗ್ರೇಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ – ಕಲಘಟಗಿ ಸಂತೋಷ ಲಾಡ್ ಧಾರವಾಡ ಗ್ರಾಮೀಣ ವಿನಯ ಕುಲಕರ್ಣಿ ಗೆ ಮಣೆ…..

Suddi Sante Desk
ಕಾಂಗ್ರೇಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ – ಕಲಘಟಗಿ ಸಂತೋಷ ಲಾಡ್ ಧಾರವಾಡ ಗ್ರಾಮೀಣ ವಿನಯ ಕುಲಕರ್ಣಿ ಗೆ ಮಣೆ…..

ಧಾರವಾಡ –

ಕಾಂಗ್ರೆಸ್ ಪಕ್ಷದ 42 ಜನರ ಮೊದಲ ಪಟ್ಟಿ ಬಿಡುಗಡೆ ಯಾಗಿದ್ದು ಧಾರವಾಡ ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ಅಭ್ಯರ್ಥಿ ಗಳನ್ನು ಘೋಷಣೆ ಮಾಡಲಾಗಿದೆ.

ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಗಳನ್ನು ಘೋಷಣೆ ಮಾಡಲಾಗಿದೆ ಇನ್ನೂ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಕಲಘಟಗಿ ವಿಧಾನ ಸಭಾ ಕ್ಷೇತ್ರದಿಂದ ಮಾಜಿ ಸಚಿವ ಸಂತೋಷ ಲಾಡ್ ಗೆ ಮಣೆ ಹಾಕಲಾಗಿದೆ.

 

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.