ರಾಮಸಮುದ್ರ –

ಹಿಂದೂ ದಿನಾಂಕ 15 ಆರು 2021 ರಾಮಸಮುದ್ರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹೈದರಾಬಾದ್ ರೋಡ್ ರಾಮಸಮುದ್ರ ಪೆಟ್ರೋಲ್ ಬಂಕ್ ಹತ್ತಿರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ್ ನಾಯಕ್ ಅವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮರಿಗೌಡ ಪಾಟೀಲ್ ಕಾಲ್ ಪ್ರತಿಭಟನೆ ನಡೆಸಲಾಯಿತು

ಕಾಂಗ್ರೆಸ್ ಪಕ್ಷದ ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ಪಾಟೀಲ್ ಮುಖಂಡರು ಬಸವರಾಜಪ್ಪ ಬಾಗಲಿ ಹನುಮಂತಪ್ಪ ಮಾಜಿ ಕಾಡಾ ಅಧ್ಯಕ್ಷ ಸಿನಿವಾಸ್ ರೆಡ್ಡಿ ಕಂದುಕುರ್ ಲಾಯಕ್ ಉಸೇನ್ ಬಾದಲ್ ಡಾಕ್ಟರ್ ಎಸಿ ಕಾಡ್ಲೂರು ಪರ್ವೀನ್ ಹಾಗೂ ಸುರೇಶ್ ಜೈನ್ ರಾಘವೇಂದ್ರ ಮಾನಸಗಲ್ ಹಾಗೂ ಜಿಲ್ಲಾ ಮಹಿಳಾ ಅಧ್ಯಕ್ಷ ಮಂಜುಳ ಗೂಳಿ ಸೋಮಶೇಖರ್ ಸೌಕಾರ್ ಸಂಜಯ್ ಮುಂಡರಿಗಿ ರಾಮು ಮುಂಡರಗಿ ದುರ್ಗಪ್ಪ ಅರಿಕೇರಿ

ದೇವರಾಜ್ ಸೌಕಾರ್ ನಾಗನಗೌಡ ಹಳಗೇರಿ ಸುರೇಶ್ ಜೈನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬ್ಲಾಕ್ ಕಾರ್ಯದರ್ಶಿ ಮಲ್ಲಿಕಾರ್ಜುನ ಈಟಿ ಮಲ್ಲಣ್ಣ ದಾಸನಕೇರಿ ಶರಣಪ್ಪ ಕೂಡ್ಲೂರ್ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದರು
